ಶುಭಾಶಯ ವಿನಿಮಯ
ಮಾತುಕತೆ
ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.
ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ
ಸಾಮರ್ಥ್ಯ: ಪಜಲ್ (ಚಿತ್ರ) ಪೂರ್ಣಗೊಳಿಸುವಿಕೆ, ಸಮಸ್ಯೆ ಪರಿಹಾರ
ಚಟುವಟಿಕೆ…13 ಪೂರ್ಣ ಮತ್ತು ಅರ್ಧ (ಗುರಿ 3)
ಉದ್ದೇಶ:- ಪೂರ್ಣ ಮತ್ತು ಅರ್ಧದ ಕಲ್ಪನೆ ಮೂಡಿಸುವುದು.
ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾ ಉದ್ದೇಶ;ಕೌಶಲಗಳು (ಮಕ್ಕಳ ಚಟುವಟಿಕೆ )
ಸಾಮರ್ಥ್ಯ: ಚಿಕ್ಕ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ,ಸೃಜನ ಶೀಲತೆಯ ಅಭಿವ್ಯಕ್ತಿ.
ಭಾಷ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ: ಪದ ಸಂಯೋಜನೆ
ಅರ್ಥ ಗ್ರಹಿಕೆಯೊಂದಿಗಿನ ಓದು:
ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ.
ಉದ್ದೇಶ : ಪುಸ್ತಕಗಳ ಮೇಲಿನ ಬಾಂಧವ್ಯವನ್ನು ವೃದ್ಧಿಸುವುದು.
ಉದ್ದೇಶಿತ ಬರಹ :
ಸಾಮರ್ಥ್ಯ : ಕೈಕಣ್ಣು ಸಂಯೋಜನೆ, ಬರವಣಿಗೆ ಕೌಶಲಗಳ ಅಭ್ಯಾಸ, ಸೃಜನಶೀಲ ಅಭಿವ್ಯಕ್ತಿ
ಸಾಮರ್ಥ್ಯ : ದೊಡ್ಡ ಸ್ನಾಯು ಚಲನ ಕೌಶಲ ಬೆಳವಣಿಗೆ