ಪ್ರತಿಬಿಂಬ(ತರಗತಿಯಲ್ಲಿನ ನಿರಂತರಮೌಲ್ಯಮಾಪನ)
* ವಿವಿಧ ತಂತ್ರಗಳ ಮೂಲಕ (ವೀಕ್ಷಣೆ, ತಪಶೀಲು ಪಟ್ಟಿ, ಮಕ್ಕಳು ಮಾಡಿದ ಅಭ್ಯಾಸದ ಹಾಳೆಗಳು,ವೀಡಿಯೋ, ಆಡಿಯೋ ತುಣುಕುಗಳು, ಸಾಂದರ್ಭಿಕ ಟಿಪ್ಪಣಿಗಳು ಇತ್ಯಾದಿ) ನೀವು ಸಂಗ್ರಹಿಸಿದಮೌಲ್ಯಮಾಪನ ದತ್ತಾಂಶವನ್ನು ಪುನರಾವಲೋಕಿಸಿ
ಪ್ರತಿ ಮಗುವಿನ ವೈಯಕ್ತಿಕ ಅಗತ್ಯತೆಗನುಗುಣವಾಗಿ ಮುಂದಿನ ವಾರದ ಕಲಿಕಾ ಪ್ರಕ್ರಿಯೆಯನ್ನುಯೋಚಿಸಿ.
* ಕಲಿಕೆಯ ಮೂರೂ ಅಭಿವೃದ್ಧಿ ಗುರಿಗಳಲ್ಲಿ ಸಾಧನೆಯ ಮೌಲ್ಯಮಾಪನವನ್ನು ಪುನರಾವಲೋಕಿಸಿ.