ಶುಭಾಶಯ ವಿನಿಮಯ
ಮಾತು ಕತೆ( ಶಿಕ್ಷಕರು -ಮಕ್ಕಳೊಂದಿಗಿನಬೆಳಗಿನಸಾಮೂಹಿಕಚಟುವಟಿಕೆ :
ಚಟುವಟಿಕೆ : ಮೋಜು ಮಾಡೋಣ
ಸಾಮಗ್ರಿಗಳು: ಸೀಮೆಸುಣ್ಣ / ಕೋಲುಕಾರ್ಯವಿಧಾನ:
ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ
ಸಾಮರ್ಥ್ಯ : ಬಣ್ಣ ಮತ್ತು ಆಕಾರಗಳ ಆಧಾರದ ಮೇಲೆ ವಿಂಗಡಣೆ ಮತ್ತು ಪರಿಸರದ ಅರಿವು ಮ
ಉದ್ದೇಶ:- ಗುಣಲಕ್ಷಣಗಳ ಆಧಾರವಾಗಿ ವಿಂಗಡಿಸುವುದು.
ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾ ಉದ್ದೇಶ;ಕೌಶಲಗಳು
(ಮಕ್ಕಳಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ
ಚಟುವಟಿಕೆ -34 ಆಕೃತಿಗಳನ್ನು ಅಂಟಿಸು. ಗುರಿ -•
ವಿವಿಧ ಆಕೃತಿಗಳನ್ನು ಗುರುತಿಸುತ್ತಾರೆ..ಕತ್ತರಿಯನ್ನುಹಿಡಿದುಹಾಳೆಯನ್ನು ಕತ್ತರಿಸಿಆಂಟಿಸುವವಿಧಾನವನ್ನು ತಿಳಿಯುತ್ತಾರೆ.
ಭಾಷ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಆಲಿಸು ವುದು ಮತ್ತು ಮಾತನಾಡುವುದು
ಸಾಮರ್ಥ್ಯ-ಪದ ಸಂಯೋಜನೆ
ಉದ್ದೇಶ:
ಪದ ರಚನಾ ಸಾಮರ್ಥ್ಯವನ್ನು ಹೆಚ್ಚಿಸುವುದು
ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು.
ಸಾಮಗ್ರಿ-ಇಲ್ಲ
ಸಾಧನ-ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸಿ ಸ್ಪಷ್ಟವಾದ ಸೂಚನೆಗಳನ್ನು ನೀಡಿ ಚಟುವಟಿಕೆಯನ್ನು ಆರಂಂಭಿಸಿ.
ಅರ್ಥಗ್ರಹಿಕೆಯೊಂದಿಗಿನ ಓದು
ಸಾಮರ್ಥ್ಯ-ಪದ ಸಂಪತ್ತು ಅಭಿವೃದ್ಧಿ , ಸ್ವಯಂ ಅಭಿವ್ಯಕ್ತಿ ನಟನಾ ಓದು
ಉದ್ದೇಶಿತ ಬರಹ
ಸಾಮರ್ಥ್ಯ- ಮಕ್ಕಳೊಂದಿಗೆ ಬರವಣಿಗೆ ಉದ್ದೇಶಿತ ಬರವಣಿಗೆ ಅವಧಾನ ಮತ್ತು ಆಲಿಸುವದು ಸೃಜನಶೀಲ ಚಿಂತನೆ ಪದಸಂಪತ್ತಿನ ರಚನೆ
ಹೊರಾಂಗಣ ಆಟ
ಸಾಮರ್ಥ್ಯ : ಏಕಾಗ್ರತೆ ಬೆಳೆಸುವುದು ಸೂಚನೆ ಪಾಲನೆ , ಕಾಲುಗಳ ರಚನೆ