SATS MDM ನಲ್ಲಿ ಫೋಟೋ UPLOAD ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಈ ದಿನದ ಎಂಪಿಕ್ ಸಭೆಯಲ್ಲಿ ಆಹಾರ ಧಾನ್ಯ ವಿತರಣೆಯ ಪ್ರತಿ ಶಾಲೆಯಿಂದ ಕನಿಷ್ಠ ಮೂರು ಫೋಟೋ ಗಳನ್ನು SATS MDM ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವಂತೆ ಮಾನ್ಯ ಪ್ರಧಾನ ಕಾರ್ಯದರ್ಶಿ ಗಳು ತಿಳಿಸಿರುತ್ತಾರೆ. ಕೂಡಲೇ ಇದುವರೆಗೂ ಯಾವುದೇ ಫೋಟೋ ಹಾಕದೇ ಇರುವ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಮೂರು ಫೋಟೋ ಗಳನ್ನು ಅಪ್ ಲೋಡ್ ಮಾಡಲು ಕ್ರಮವಹಿಸಲು ತಿಳಿಸಿರುತ್ತಾರೆ.

Photo uploadಮಾಡಲು ಈ ಕೆಳಗಿನ manual ನಂತೆ ಕ್ರಮಗಳನ್ನು ಅನುಸರಿಸಿ.

Sharing Is Caring:

Leave a Comment