UDISE PLUS 2023-24STUDENT DATABASE MANAGEMENT SYSTEM MODULE MANNUAL

UDISE PLUS 2023-24 STUDENT MODULE

IMG 20231111 WA0259

ಶಾಲಾ ಲಾಗಿನ್ ಪೇಜ್ ನಲ್ಲಿ ಶಾಲಾ USER ID, PASSWORD ಮತ್ತುCAPTCHA CODE ENTRY ಮಾಡಿLOGIN ಆಗುವುದು

IMG 20231111 WA0260

ಲಾಗಿನ್ ಆದ ಬಳಿಕ ACADEMIC YEAR _ 24 ಆಯ್ಕೆ ಮಾಡುವುದು

IMG 20231111 WA0261

ಇಲ್ಲಿ school information ಸಂದೇಶ ಕಾಣಿಸುವುದು. Close ಕ್ಲಿಕ್ ಮಾಡುವುದು

IMG 20231111 WA0262

school dashboard ಪೇಜ್ ನಲ್ಲಿ PROGRESS ON ACTIVITY ಆಯ್ಕೆ ಮಾಡುವುದು

IMG 20231111 WA0263

ಇಲ್ಲಿ PROGRESSION MODULE, IMPORT MODULE ಮತ್ತು DROP BOX ಆಯ್ಕೆಗಳಿದ್ದು ಮೊದಲು PROGRESSION MODULE ನಲ್ಲಿ GO ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡುವುದು

IMG 20231111 WA0265

ಇಲ್ಲಿ ನೀಡಲಾಗಿರುವ ಸೂಚನೆಗಳನ್ನು ಅರ್ಥೈಸಿ ಕೊಳ್ಳುವುದು

IMG 20231111 WA0266

CLASS ಮತ್ತು SECTION ಆಯ್ಕೆ ಮಾಡಿ GO ಕ್ಲಿಕ್ ಮಾಡುವುದು

IMG 20231111 WA0267

2022 23ನೇ ಶೈಕ್ಷಣಿಕ ವಿದ್ಯಾರ್ಥಿಗಳ ವಿವರ ಇಲ್ಲಿ DISPLAY ಆಗುವುದು. 2022-23 ನೇ ಸಾಲಿಗೆ ಸಂಬಂಧಿಸಿದಂತೆ ಪ್ರತೀ ವಿದ್ಯಾರ್ಥಿಯ PROGRESSION STATUS , MARKS , NO OF Days School ATTENDED , SCHOOLING STATUS SECTION ವಿವರ ನಮೂದಿಸಿ UPDATE ಮಾಡುವುದು. ಈ ಬಗ್ಗೆ ಕೆಳಗೆ ನೀಡಿರುವ ಸೂಚನೆಗಳನ್ನು ಗಮನಿಸಿ

IMG 20231111 WA0268

ಸೂಚನೆ: 1. PROGRESSICN STATUS ನಲ್ಲಿ ಅಯಾ ವಿದ್ಯಾರ್ಥಿಯ ಫಲಿತಾಂಶದ ಮೇಲೆ ನೀಡಿರುವ ಆಯ್ಕೆಗನು ಗುಣವಾಗಿ ನಮೂದಿಸಬಹುದು

IMG 20231111 WA0269

2. SCHOOLING STATUS ನಲ್ಲಿ 2 ಆಯ್ಕೆಗಳಿವೆ.

STUDYING IN SAME SCHOOL: ವಿದ್ಯಾರ್ಥಿಯು 2023-24ನೇ ಸಾಲಿನಲ್ಲಿ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದಲ್ಲಿ ನಮೂದಿಸುವುದು.

LEFT SCHOOL WITH TC / WITHOUT TC: ವಿದ್ಯಾರ್ಥಿಯು 2022-23 ನೇ ಶೈಕ್ಷಣಿಕ ಸಾಲಿನಿಂದ ಬೇರೆ ಶಾಲೆಗೆ ವರ್ಗಾವಣೆ ಹೊಂದಿದ್ದಲ್ಲಿ ನಮೂದಿಸುವುದು.

IMG 20231111 WA0270

ತರಗತಿಯ ಎಲ್ಲಾ ವಿದ್ಯಾರ್ಥಿಗಳ ವಿವರ UPDATE ಮಾಡಿದ ಬಳಿಕ ಆಯಾ ತರಗತಿಯ ಮಾಹಿತಿಯನ್ನು ಕಡ್ಡಾಯವಾಗಿ FINALIZE ಮಾಡುವುದು

IMG 20231111 WA0277

FINALIZE ಆದ ಬಳಿಕ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ message display ಆಗುವುದು

IMG 20231111 WA0282

ಪ್ರತಿ ತರಗತಿಯ ವಿದ್ಯಾರ್ಥಿಗಳ ವಿವರ FINALIZE ಆದ ಬಳಿಕ view summary ಯಲ್ಲಿ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆ ನಮೂದಿಸಿ FINALIZE PROGRESSION ಕಡ್ಡಾಯವಾಗಿ ಮಾಡುವುದು

IMG 20231111 WA0283

ಇಲ್ಲಿ DECLARATION STATEMENT SELECT ಮಾಡಿ submit ಮಾಡುವುದರ ಮೂಲಕ 2022- 23 ನೇ ಸಾಲಿಗೆ ಸಂಬಂಧಿಸಿದ ಮಾಹಿತಿ PROGRESSION MODULE DEACTIVATE ಆಗುವುದು ಮತ್ತು Import module activate ಆಗುವುದು.

IMG 20231111 WA0284

ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸುವಿಕೆಯ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ message display ಆಗುವುದು

IMG 20231111 WA0285

DROP BOX/IN ACTIVE STUDENT LIST ತಮ್ಮ ಶಾಲೆಯಿಂದ LEFT SCHOOL WITH TC/WITHOUT TC ಮಾರ್ಕ್ ಮಾಡಿದ ವಿದ್ಯಾರ್ಥಿಗಳ ವಿವರ DROPBOX ನಲ್ಲಿ DISPLAY ಆಗುವುದು, ಹಾಗೆಯೇ ಬೇರೆ ಶಾಲೆಗಳಿಂದ ವರ್ಗಾವಣೆ ಪಡೆದು ತಮ್ಮ ಶಾಲೆಗೆ ದಾಖಲಾದ ವಿದ್ಯಾರ್ಥಿಗಳ PERMANENT EDUCATION NUMBER ಪಡೆದು ಕೊಂಡು IMPORT ಮಾಡುವುದು

IMG 20231111 WA0286

ತಮ್ಮದೇ ಶಾಲೆಯಿಂದ ವರ್ಗಾವಣೆ ಹೊಂದಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಇಲ್ಲಿ ‌ ಮಾಡಲು ಅವಕಾಶವಿದೆ.

IMG 20231111 WA0287

ಬೇರೆ ಶಾಲೆಯಿಂದ ವರ್ಗಾವಣೆಗೊಂಡು ತಮ್ಮ ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಇಲ್ಲಿ search ಮಾಡಲು ಅವಕಾಶವಿದ್ದು ವಿದ್ಯಾರ್ಥಿಯ PERMANENT EDUCATION NUMBER ಗುರುತಿಸಿಕೊಳ್ಳುವುದು

IMG 20231111 WA0288 1

IMPORT MODULE ಮೂಲಕ ವರ್ಗಾವಣೆಗೊಂಡು ಬಂದಿರುವ ವಿದ್ಯಾರ್ಥಿಗಳನ್ನು ತಮ್ಮ ಶಾಲೆಗೆ ದಾಖಲಿಸುವ ಅವಕಾಶವಿದ್ದು IMPORT ಮಾಡಿಕೊಳ್ಳುವುದರ ಮೂಲಕ ದಾಖಲಾತಿ ಮಾಡುವುದು.

IMG 20231111 WA0289

IMPORT MODULE MODULE ನಲ್ಲಿ ವಿದ್ಯಾರ್ಥಿಗಳ PERMANENT EDUCATION NUMBER ಮತ್ತು ಜನ್ಮ ದಿನಾಂಕ ನಮೂದಿಸಿ Go ಕ್ಲಿಕ್ ಮಾಡುವುದು ವಿದ್ಯಾರ್ಥಿಯು ತಮ್ಮ ಶಾಲೆಯಲ್ಲಿ ದಾಖಲಾತಿ ಗೊಂಡ ತರಗತಿ, ವಿಭಾಗ ಹಾಗೂ ದಿನಾಂಕ ನಮೂದಿಸಿ IMORT ಮಾಡುವುದು.

IMG 20231111 WA0290

SCHOOL DASHBOARD ನಲ್ಲಿ 2023-24ನೇ ಹೊಸದಾಗಿ ದಾಖಲಾಗಿರುವ LKG UKG ಮತ್ತು 1ನೇ ತರಗತಿಯ ವಿದ್ಯಾರ್ಥಿಗಳನ್ನು ADD STUDENT ಮೂಲಕ ದಾಖಲಾತಿ ಮಾಡುವುದು

IMG 20231111 WA0291

ವಿದ್ಯಾರ್ಥಿಗಳ ಮೂಲ ವಿವರಗಳಾದ ಹೆಸರು, ತಂದೆ ತಾಯಿಯ ಹೆಸರು ಜನ್ಮ ದಿನಾಂಕ, ಆಧಾರ್ ಸಂಖ್ಯೆ ಹಾಗೂ ಆಧಾರ್ ನಲ್ಲಿರುವಂತೆ ಹೆಸರು, ವಿಳಾಸ ಮೊಬೈಲ್ ಸಂಖ್ಯೆ, ಸಾಮಾಜಿಕ ವರ್ಗ ಇತರ ಮಾಹಿತಿ ಗಳನ್ನು ನಮೂದಿಸುವುದರ ಮೂಲಕ ವಿದ್ಯಾರ್ಥಿಗಳನ್ನು ADD STUDENT ಮೂಲಕ ದಾಖಲಿಸುವುದು.

IMG 20231111 WA0292

SCHOOL DASHBOARD ನಲ್ಲಿ 2023-24 de aort ADD STUDENT ಮತ್ತು IMPORT ಮೂಲಕ ದಾಖಲಿಸಿದ ಎಲ್ಲಾ ತರಗತಿಗಳ GP ,EP, FP ವಿವರವನ್ನು view/ manage ಮೂಲಕ UPDATE ಮಾಡಿ STUDENT PROFILE ಪೂರ್ಣಗೊಳಿಸುವುದು.

IMG 20231111 WA0293

ವಿದ್ಯಾರ್ಥಿಗಳ GENERAL PROFILE ತಿದ್ದುಪಡಿ ಇದ್ದಲ್ಲಿ ಸರಿಪಡಿಸಿ UPDATE ಮಾಡುವುದು.

IMG 20231111 WA0294

ವಿದ್ಯಾರ್ಥಿಗಳ ENROLLMENT PROFILE ತಿದ್ದುಪಡಿ ಇದ್ದಲ್ಲಿ ಸರಿಪಡಿಸಿ SAVE ಮಾಡುವುದು

IMG 20231111 WA0295

FACILITY and other details of the student ನಲ್ಲಿ 2023 – 24 ನೇ ಸಾಲಿನಲ್ಲಿ ನೀಡಿರುವ ವಿದ್ಯಾರ್ಥಿ ವೇತನ ವಿವರ ನೀಡಿರುವ ಹಾಗೂ 2023 – 24 ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಉಚಿತ Save ಮಾಡುವುದು

IMG 20231111 WA0296 1

STUDENT PROFILE ಆಯ್ಕೆ ಮಾಡಿ ವಿದ್ಯಾರ್ಥಿಗಳ ವಿವರ ಪರಿಶೀಲಿಸುವುದು.

IMG 20231111 WA0027

COMPLETE DATA ಮೂಲಕ ಪ್ರತೀ ವಿದ್ಯಾರ್ಥಿಗಳ ವಿವರ 2023-24 ನೇ ಶೈಕ್ಷಣಿಕ ಸಾಲಿಗೆ Update ಮಾಡುವುದು

Sharing Is Caring:

Leave a Comment