ಉನ್ನತ ವ್ಯಾಸಂಗ ಮಾಡುತ್ತಿರುವ ಮಕ್ಕಳಿರುವ ಶಿಕ್ಷಕರ ಗಮನಕ್ಕೆ ಶಿಕ್ಷಕರ ಕಲ್ಯಾಣ ನಿಧಿ ವಿದ್ಯಾರ್ಥಿ ವೇತನದ ಮಾಹಿತಿ ಇಲ್ಲಿದೆ

IMG 20230406 WA0021
IMG 20230406 WA0019

ಶಿಕ್ಷಕರ ಮಕ್ಕಳು 2022-23ನೇ ಸಾಲಿನಲ್ಲಿ PUC,ಪದವಿ, ಸ್ನಾತಕೋತ್ತರ ಪದವಿ,D.ED,B.ED, ಡಿಪ್ಲೋಮಾ,ಇಂಜಿನಿಯರಿಂಗ್, ಮೆಡಿಕಲ್ ಕೋರ್ಸುಗಳಿಗೆ ದಾಖಲಾಗಿದ್ದರೆ ಶಿಕ್ಷಕರ ಕಲ್ಯಾಣ ನಿಧಿ, (TWF) ಬೆಂಗಳೂರು ಇವರಿಂದ ಕನಿಷ್ಠ ₹2000 ಗರಿಷ್ಠ ₹5000 ಗಳವರೆಗೆ ಸಹಾಯಧನವನ್ನು ಒದಗಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ TBF ಜಾಲತಾಣದಲ್ಲಿ ತಮ್ಮ‌ LMS ಲಾಗಿನ್ ಮೂಲಕ ಅರ್ಜಿ ಸಲ್ಲಿಸಿ

ಅಗತ್ಯ ದಾಖಲೆಗಳು

1️⃣ ಕಾಲೇಜಿನ ಶುಲ್ಕ ಪಾವತಿಯ ರಶೀದಿ.
2️⃣ BEO/ ಅವರಿಂದ ದೃಢೀಕರಣ
3️⃣ ಕಾಲೇಜಿನಿಂದ ಪಡೆದ ಪ್ರಮಾಣ ಪತ್ರ
4️⃣ ಕಾಲೇಜಿನಿಂದ ಪಡೆದ STUDY CERTIFICATE ನಾಲ್ಕು ದಾಖಲೆಗೊಂದಿಗೆ ಆನ್ಲೈನ್ ನಲ್ಲಿ ಅರ್ಜಿ ಸಲಿಸಿದರೆ ಸಾಕು 3-4 ದಿನಗಳಲ್ಲಿ ತಮ್ಮ‌ ಖಾತೆಗೆ ಮೊತ್ತ ಜಮೆ ಆಗುವುದು.

ಬಹುಮುಖ್ಯ ಸೂಚನೆಗಳು_:
1️⃣ಈಗಾಗಲೇ ತಮ್ಮ ಆಜೀವ ಸದಸ್ಯತ್ವವನ್ನು ಆನ್ಲೈನ್ ನಲ್ಲಿ ಅಪ್ಡೇಟ್ ಮಾಡಿಸಿರಬೇಕು.

2️⃣ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 1️⃣5️⃣-4️⃣-2️⃣3️⃣ ಆಗಿರುತ್ತದೆ.

Sharing Is Caring:

Leave a Comment