PHASE 2 ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ

ಆತ್ಮೀಯ ಶಿಕ್ಷಕ ಮಿತ್ರರೇ,

ಹೊಸ ವರ್ಗಾವಣಾ ವೇಳಾಪಟ್ಟಿಯಂತೆ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ

🌸🌸🌸🌸🌸🌸🌸🌸🌸

5 ಪೂರ್ಣಗೊಂಡ CRP/BRP ಕೌನ್ಸಿಲಿಂಗ್ ದಿನಾಂಕಗಳು

PHASE 2 – 09/02/22

🌸🌸🌸🌸🌸🌸🌸🌸🌸

3 ವರ್ಷ ಪೂರ್ಣಗೊಳಿಸಿದCRP/BRP ಕೌನ್ಸಿಲಿಂಗ್ ದಿನಾಂಕಗಳು

PHASE 2 – 17/02/22

🌸🌸🌸🌸🌸🌸🌸🌸🌸

ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು

PHASE 2
14/02/22

🌸🌸🌸🌸🌸🌸🌸🌸🌸

ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆ ದಿನಾಂಕಗಳು

PHASE 2 – 16/02/22

🌸🌸🌸🌸🌸🌸🌸🌸🌸

Out of unit within division ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು

PHASE 2 – 21/02/22

🌸🌸🌸🌸🌸🌸🌸🌸🌸

Out of unit within division ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು

PHASE 2 – 23/02/22

🌸🌸🌸🌸🌸🌸🌸🌸🌸
Out of unit out of division ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು

PHASE 2-
28/02/22

🌸🌸🌸🌸🌸🌸🌸🌸🌸
Out of unit out of division ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕ

PHASE 2
02/03/22

ಮಾಹಿತಿಗಾಗಿ

Sharing Is Caring:

Leave a Comment