2026-27ನೇ ಸಾಲಿನ ಪಠ್ಯಪುಸ್ತಕ ಬೇಡಿಕೆ , ತರಗತಿವಾರು ಪಠ್ಯಪುಸ್ತಕಗಳ ಶೀರ್ಷಿಕೆ
ಬೆಂಗಳೂರು: ಮುಂದಿನ ಶೈಕ್ಷಣಿಕ ಸಾಲಿಗೆ (2026-27) ಅಗತ್ಯವಿರುವ ಪಠ್ಯಪುಸ್ತಕಗಳ ಮುದ್ರಣ ಮತ್ತು ವಿತರಣೆಗೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಆರಂಭಿಸಿರುವ ಕರ್ನಾಟಕ ಸರ್ಕಾರವು, ಶಾಲಾವಾರು ಬೇಡಿಕೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಮುಖ್ಯಶಿಕ್ಷಕರಿಗೆ ಆದೇಶಿಸಿದೆ.
ಸುತ್ತೋಲೆಯ ಪ್ರಮುಖ ಮುಖ್ಯಾಂಶಗಳು:
ವ್ಯಾಪ್ತಿ: 2026-27ನೇ ಸಾಲಿಗೆ 1 ರಿಂದ 10ನೇ ತರಗತಿಯ ಪಠ್ಯಪುಸ್ತಕಗಳು, ದಿನಚರಿ (Diary) ಹಾಗೂ ಸರ್ಕಾರಿ ಶಾಲೆಗಳಿಗೆ ಮೌಲ್ಯಶಿಕ್ಷಣ ಪುಸ್ತಕಗಳ ಬೇಡಿಕೆಯನ್ನು ಆಹ್ವಾನಿಸಲಾಗಿದೆ.
SATS ಮೂಲಕ ಸಲ್ಲಿಕೆ: ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳ 4 ರಿಂದ 9ನೇ ತರಗತಿಯ ಅಭ್ಯಾಸ ಪುಸ್ತಕಗಳ ಬೇಡಿಕೆಯನ್ನು ಆಯಾ ಶಾಲಾ ಹಂತದಲ್ಲಿ SATS (Student Achievement Tracking System) ತಂತ್ರಾಂಶದ ಮೂಲಕ ದಾಖಲಿಸಬೇಕೆಂದು ಸೂಚಿಸಲಾಗಿದೆ.
ಅಂತಿಮ ಸಲ್ಲಿಕೆ: ಶಾಲಾ ಮುಖ್ಯಸ್ಥರು ತಮ್ಮ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಅಗತ್ಯವಿರುವ ಶೀರ್ಷಿಕೆವಾರು ಮತ್ತು ತರಗತಿವಾರು ಪುಸ್ತಕಗಳ ಬೇಡಿಕೆಯನ್ನು ನಿಖರವಾಗಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಸಲ್ಲಿಸಬೇಕಾದ ಅಧಿಕಾರಿಗಳು: ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಶಿಕ್ಷಕರಿಗೆ ಈ ಆದೇಶ ತಲುಪಿಸಲಾಗಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಫೆಬ್ರವರಿ 11, 2026 ರಂದು ಜ್ಞಾಪನ ಪತ್ರ ಹೊರಡಿಸಿದ್ದು, ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳು ಮಕ್ಕಳ ಕೈಸೇರಲಿ ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬೇಡಿಕೆ ಪಟ್ಟಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಪುಸ್ತಕಗಳ ಮುದ್ರಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
First standard
1.Savi Kannada part 1
- Savi Kannada part 2
- Mrudang English part1
- Mrudang English part 2
- EVS bilingual
- Mathematics NCERT part 1
- Mathematics NCERT part 2
- Student Dairy class 1
- Value education
2nd standard
- Savi Kannada part 1
- Savi Kannada part 2
- Mridang English part 1
- Mridang English part 2
- EVS bilingual part 1
- EVS billingual part 2
- Mathematics NCERT part 1
- Mathematics NCERT part 2
- Student Dairy class 2
- Value education
3rd standard
- Savi Kannada part 1
- Savi Kannada part 2
- Santoor English part 1
- Santoor English part 2
- EVS bilingual part 1
- EVS bilingual part 2
- Mathematics NCERT part 1
- Mathematics NCERT part 2
- Student Dairy class 3
- Value education
4th standard
- Savi Kannada part 1
- Savi Kannada part 2
- Santoor English part 1
- Santoor English part 2
- EVS bilingual part 1
- EVS billingual part 2
- Mathematics NCERT part 1
- Mathematics NCERT part 2
- Student Dairy class 4
- Value education
5th standard
- Kannada FL part 1
- Kannada FL part 2
- Santoor English part 1
- Santoor English part 2
- EVS billingual part 1
- EVS billingual part 2
- Mathematics NCERT part 1
- Mathematics NCERT part 2
- Student Dairy class 5
- Value education Total 49 books (1-5)
6th standard Kannada medium
- Kannada FL part 1
- Kannada FL part 2
- English SL part 1
- English SL part 2
- Hindi vallari part 1
- Hindi Vallari part 2
- Kannada maths part 1
- Kannada maths part 2
- Kannada science part 1
- Kannada science part 2
- Kannada social part 1
- Kannada social part 2
- Kannada workbook Sumeru part 1
- Kannada work Sumera part 2
- English Rainbow work part 1
- English workbook Rainbow 2
- Maths workbooks suvega part 1
- Maths workbook suvega part 2
- Student Dairy class 6
- Value education
7th standard Kannada medium
- Kannada FL part 1
- Kannada FL part 2
- English SL part 1
- English SL part 2
- Hindi vallari part 1
- Hindi Vallari part 2
- Kannada maths part 1
- Kannada maths part 2
- Kannada science part 1
- Kannada science part 2
- Kannada social part 1
- Kannada social part 2
- Kannada workbook Sumeru part 1
- Kannada work Sumera part 2
- English Rainbow work part 1
- English workbook Rainbow 2
- Maths workbooks suvega part 1
- Maths workbook suvega part 2
- Student Dairy class 7
- Value education
8th standard Kannada medium
- Kannada FL part 1
- Kannada FL part 2
- English SL part 1
- English SL part 2
- Hindi vallari part 1
- Hindi Vallari part 2
- Kannada maths part 1
- Kannada maths part 2
- Kannada science part 1
- Kannada science part 2
- Kannada social part 1
- Kannada social part 2
- Kannada workbook Sumeru part 1
- Kannada work Sumera part 2
- English Rainbow work part 1
- English workbook Rainbow 2
- Maths workbooks suvega part 1
- Maths workbook suvega part 2
- Student Dairy class 8
- Value education
9th standard Kannada medium
- Kannada FL part 1
- Kannada FL part 2
- English SL part 1
- English SL part 2
- Hindi vallari part 1
- Hindi Vallari part 2
- Kannada maths part 1
- Kannada maths part 2
- Kannada science part 1
- Kannada science part 2
- Kannada social part 1
- Kannada social part 2
- Kannada workbook Sumeru part 1
- Kannada work Sumera part 2
- English Rainbow work part 1
- English workbook Rainbow 2
- Maths workbooks suvega part 1
- Maths workbook suvega part 2
- Student Dairy class 9
- Value education
10th standard Kannada medium
- Kannada FL part 1
- Kannada FL part 2
- English SL part 1
- English SL part 2
- Hindi vallari part 1
- Hindi Vallari part 2
- Kannada maths part 1
- Kannada maths part 2
- Kannada science part 1
- Kannada science part 2
- Kannada social part 1
- Kannada social part 2
- Student Dairy class 10
- Value education
For English medium No work books
8th standard English medium
- Kannada FL part 1
- Kannada FL part 2
- English SL part 1
- English SL part 2
- Hindi vallari part 1
- Hindi Vallari part 2
- English maths part 1
- English maths part 2
- English science part 1
- English science part 2
- English social part 1
- English social part 2
- Student Dairy class 8
- Value education
9th standard English medium
- Kannada FL part 1
- Kannada FL part 2
- English SL part 1
- English SL part 2
- Hindi vallari part 1
- Hindi Vallari part 2
- English maths part 1
- English maths part 2
- English science part 1
- English science part 2
- English social part 1
- English social part 2
- Student Dairy class 9
- Value education
10th standard English medium
- Kannada FL part 1
- Kannada FL part 2
- English SL part 1
- English SL part 2
- Hindi vallari part 1
- Hindi Vallari part 2
- English maths part 1
- English maths part 2
- English science part 1
- English science part 2
- English social part 1
- English social part 2
- Student Dairy class 10
- Value education
ಪಠ್ಯ ಪುಸ್ತಕ ಬೇಡಿಕೆ ಸಲ್ಲಿಸಲು ಗಮನಿಸಬೇಕಾದ ಅಂಶಗಳು
🍀 ಪಠ್ಯ ಪುಸ್ತಕ ಬೇಡಿಕೆ ಸಲ್ಲಿಸುವ ಮೊದಲು ಶಾಲೆಯ ವಿಧ ,ಮಾಧ್ಯಮ, ಬೋಧಿಸುತ್ತಿರುವ ಭಾಷೆ ಗಳು (ಪ್ರಥಮ/ ದ್ವಿತೀಯ/ ತೃತೀಯ ಭಾಷೆ) ಹಾಗೂ ಶಾಲೆಗೆ ಅಗತ್ಯವಿರುವ ಶೀರ್ಷಿಕೆಗಳ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
🍀ತರಗತಿವಾರು, ಮಾಧ್ಯಮವಾರು ,ಶೀರ್ಷಿಕೆವಾರು ಅವಶ್ಯಕವಿರುವ ಪಠ್ಯಪುಸ್ತಕಗಳ ಬೇಡಿಕೆಯನ್ನು 25 _26 ನೇ ಸಾಲಿನ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಮಾತ್ರ SATS ತಂತ್ರಾಂಶದಲ್ಲಿ ಮುಖ್ಯ ಶಿಕ್ಷಕರೇ ದಾಖಲಿಸುವುದು.
🍀 ಪಠ್ಯಪುಸ್ತಕಗಳ ಭಾಗ-1 ಭಾಗ-2 ಎರಡು ಪಠ್ಯಪುಸ್ತಕಗಳಿಗೂ ಸಮ ಪ್ರಮಾಣದಲ್ಲಿ ಬೇಡಿಕೆಯನ್ನು ದಾಖಲಿಸುವುದು ಕಡ್ಡಾಯ
🍀 ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳ 1 ರಿಂದ 5 ತರಗತಿ ಗಳಿಗೆ ದ್ವಿಭಾಷಾ(Bilingual) ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಬೇಕು. ನಲಿ ಕಲಿ ಪಠ್ಯ ಪುಸ್ತಕಗಳು 26 _27ನೇ ಶೈಕ್ಷಣಿಕ ವರ್ಷದಿಂದ ಇರುವುದಿಲ್ಲ.
🍀 ಸರ್ಕಾರಿ ಶಾಲೆಗಳ 6 _10 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳನ್ನು ಬೇಡಿಕೆ ಸಲ್ಲಿಸುವುದು.
🍀 *ಸರಕಾರಿ ಶಾಲೆಗಳ 1 ರಿಂದ 10ನೇ ತರಗತಿಯವರೆಗೆ *ಮೌಲ್ಯ ಶಿಕ್ಷಣ ಪುಸ್ತಕ ಮತ್ತು ದಿನಚರಿ* ಪುಸ್ತಕವನ್ನು ಬೇಡಿಕೆ ಸಲ್ಲಿಸುವುದು.
🍀 ಅನುದಾನಿತ ಶಾಲೆಗಳಿಗೆ 1 ರಿಂದ 6ನೇ ತರಗತಿಯವರೆಗೆ ಯಾವುದೇ ಶೀರ್ಷಿಕೆಯ ಬದಲಾವಣೆ ಇರುವುದಿಲ್ಲ. 7 ಮತ್ತು 8 ತರಗತಿಯ ಗಣಿತ ಮತ್ತು ವಿಜ್ಞಾನ ಪಠ್ಯಪುಸ್ತಕ ಗಳು NCERT ಗಣಿತ ,NCERT ವಿಜ್ಞಾನ ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಸಲ್ಲಿಸಬೇಕು.
☘️ *ಅನುದಾನ ರಹಿತ ಶಾಲೆಗಳು ಮಾರಾಟ ವಿಭಾಗದಲ್ಲಿ ಬೇಡಿಕೆಯನ್ನು ಸಲ್ಲಿಸುವುದು *1 ರಿಂದ 5* ತರಗತಿಯ ಗಣಿತ ಮತ್ತು ಆಂಗ್ಲಭಾಷೆ ಪಠ್ಯಪುಸ್ತಕಗಳ ಬದಲಾಗಿ NCERT ಗಣಿತ ಮತ್ತು NCERTಆಂಗ್ಲ ಭಾಷಾ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವುದು. ತಾಲೂಕು ಹಂತದಲ್ಲಿ ಬೇಡಿಕೆಯನ್ನು ಅನುಮೋದಿಸಿದ ನಂತರ
ಶೇಕಡ 25ರಷ್ಟು ಮುಂಗಡವನ್ನುSATS payment gateway ಮೂಲಕ ಪಾವತಿಸುವುದು .ಇಲ್ಲವಾದಲ್ಲಿ ಅಂತಹ ಶಾಲೆಗಳ ಬೇಡಿಕೆಯನ್ನು ಮುದ್ರಣಕ್ಕೆ ಪರಿಗಣಿಸುವುದಿಲ್ಲ.
☘️ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ RTE ವಿದ್ಯಾರ್ಥಿಗಳಿಗೆ ಉಚಿತ ವಿಭಾಗದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವುದು.
☘️ಸಮಾಜ ಕಲ್ಯಾಣ ಇಲಾಖೆ ಮತ್ತು ಇತರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಶಾಲೆಗಳು ಮಾರಾಟ ವಿಭಾಗದ ಅಡಿಯಲ್ಲಿ ಬೇಡಿಕೆಯನ್ನು ಸಲ್ಲಿಸುವುದು.
☘️SATS ತಂತ್ರಾಂಶದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು SUBMIT ಮಾಡುವ ಮೊದಲು ತಮ್ಮ ಶಾಲೆಗೆ ಅವಶ್ಯವಿರುವ ಎಲ್ಲಾ ತರಗತಿ ,ಮಾಧ್ಯಮ, ಶೀರ್ಷಿಕೆಗಳ ಬೇಡಿಕೆಯನ್ನು ಅಗತ್ಯ ಸಂಖ್ಯೆಯಲ್ಲಿ ದಾಖಲಿಸಿರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಕಾತರಿಪಡಿಸಿಕೊಳ್ಳುವುದು. ಬೇಡಿಕೆ ಪ್ರತಿಯ 3 ಪ್ರಿಂಟ್ ಔಟ್ ಅನ್ನು ತೆಗೆದು ದೃಢೀಕರಿಸಿ ಒಂದು ಪ್ರತಿಯನ್ನು ಶಾಲೆಯಲ್ಲಿ ಕಾಯ್ದಿರಿಸುವುದು, ಎರಡು ಪ್ರತಿಗಳನ್ನು ತಮ್ಮ ವ್ಯಾಪ್ತಿಯ
ಸಿ.ಆರ್.ಪಿ ಯವರಿಗೆ ನೀಡುವುದು.
ಮುಖ್ಯ ಶಿಕ್ಷಕರು ಬೇಡಿಕೆಯನ್ನು FREEZE ಮಾಡುವ ಮೊದಲು ಶಾಲೆಯ ಸಹಶಿಕ್ಷಕರಿಂದ ಮತ್ತೊಮ್ಮೆ ಪರಿಶೀಲಿಸಿ ಸರಿ ಇರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ SATS ಲಾಗಿನ್ ಮೂಲಕ ಬೇಡಿಕೆಯನ್ನು ದಿನಾಂಕ 16.02.2026 ರೊಳಗೆ ಸಲ್ಲಿಸಲು ಕ್ರಮವಹಿಸುವಂತೆ ಸೂಚಿಸಿದೆ.