2022-23ನೇ ಶೈಕ್ಷಣಿಕ ಸಾಲಿಗೆ ಕೆಳಕಂಡ ಶೀರ್ಷಿಕೆಗಳನ್ನು ಪರಿಷ್ಕರಿಸಿ ಮುದ್ರಿಸಲಾಗಿದೆ.
6 ರಿಂದ 10ನೇ ತರಗತಿ ಸಮಾಜ ವಿಜ್ಞಾನ ವಿಷಯದ ಎಲ್ಲಾ ಮಾಧ್ಯಮದ
ಪಠ್ಯಪುಸ್ತಕಗಳು (ಕನ್ನಡ, ಆಂಗ್ಲ, ತೆಲುಗು, ತಮಿಳು, ಮರಾಠಿ, ಉರ್ದು ಮತ್ತು ಹಿಂದಿ)
1, 2, 4, 5, 6, 7, 8, 9, 10ನೇ ತರಗತಿಗಳ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕಗಳು
6, 8, 9ನೇ ತರಗತಿಗಳ ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕಗಳು
7, 8, 9ನೇ ತರಗತಿಗಳ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕಗಳು

