ಶಿಕ್ಷಣ ಇಲಾಖೆಯಲ್ಲಿ 10,15,20,25,30 ವರ್ಷಗಳ ವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಶಿಕ್ಷಕರ ಮಾಹಿತಿ ಸಲ್ಲಿಸುತ್ತಿರುವ ಬಗ್ಗೆ

ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು 10,15,20,25,30 ವರ್ಷಗಳ ವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಶಿಕ್ಷಕರ ನಿಖರ ಹಾಗೂ ವಾಸ್ತವ ಮಾಹಿತಿ ಸಂಗ್ರಹಿಸಿ ಅನುಬಂಧವಾರು ಸಲ್ಲಿಸಿರುವ ಮಾಹಿತಿಯನ್ನಾಧರಿಸಿ ವೇತನ ಸಮಸ್ಯೆಯ ಪರಿಹಾರಕ್ಕಾಗಿ ಅಂಕಿ – ಅಂಶಗಳ ಮಾಹಿತಿಯನ್ನು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕರ್ನಾಟಕ ಸರ್ಕಾರ ಬೆಂಗಳೂರು  ಸಲ್ಲಿಸಿದೆವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರ / ಉಪನ್ಯಾಸಕರ ಜಿಲ್ಲಾವಾರು ಮಾಹಿತಿ ( ಅನುಬಂಧ -1 )

1644579558136438 0
IMG 20220211 WA0045
1644579551374046 2
1644579548415469 3
1644579545487543 4
1644579541909142 5
IMG 20220211 WA0007
Sharing Is Caring:

Leave a Comment