ರಾಜ್ಯದ SSA SSK ಶಿಕ್ಷಕರ ಶುಭ ಸುದ್ದಿ ಮತ್ತು ಅವರ ಆದ್ಯ ಗಮನಕ್ಕೆ

ರಾಜ್ಯದ SSA SSK ಶಿಕ್ಷಕರಿಗೆ ಶುಭ ಸುದ್ದಿ ಮತ್ತು ಅವರ ಆದ್ಯ ಗಮನಕ್ಕೆ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರಂತರವಾಗಿ SSA, SSK ಶಿಕ್ಷಕರ ವೇತನ ವಿಳಂಬವನ್ನು ಪರಿಗಣಿಸಿ ಸಾಮಾನ್ಯ ಶಿಕ್ಷಕರ Budgetನೊಂದಿಗೆ ಎಸ್ ಎಸ್ ಎ ಶಿಕ್ಷಕರ Budgetನ್ನು ಬಿಡುಗಡೆಗೊಳಿಸಲು ಒಂದು ವರ್ಷದಿಂದ ನಿರಂತರವಾಗಿ ಪ್ರಯತ್ನಿಸಲಾಗುತ್ತಿತ್ತು, ಆ ಪ್ರಯತ್ನಕ್ಕೆ ಫಲ ದೊರಕಿದ್ದು ಈಗ ಬಿಡುಗಡೆಯಾಗಿರುವ ಸಾಮಾನ್ಯ ಶಿಕ್ಷಕರ Budgetನೊಂದಿಗೆ SSA, SSK ಶಿಕ್ಷಕರ Budget ಬಿಡುಗಡೆ ಆಗಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತ ಈ ಯೋಜನೆಯಲ್ಲಿ ಲಿಂಕ್ ಹೆಡ್ ಮಾತ್ರ ಬದಲಾವಣೆಯಾಗಿದ್ದು ಸ್ಕೀಮ್ ಹೆಡ್ ಅದೇ ಮುಂದುವರೆದಿರುವುದರಿಂದ SSA ಶಿಕ್ಷಕರಿಗೆ ಸಂಬಂಧಿಸಿದ ವೇತನ ಕೂಡ ಸಾಮಾನ್ಯ ಶಿಕ್ಷಕರ ವೇತನ ಅನುದಾನದೊಂದಿಗೆ ಬಿಡುಗಡೆಯಾಗಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.ಹೊಸ ತಾಲೂಕುಗಳಿಗೆ ಹೀಗೆ ಅನೇಕ ಬದಲಾವಣೆಗಳಾಗಿರುವುದರಿಂದ 10ನೇ ತಾರೀಖಿನ ನಂತರವೇ ಶಿಕ್ಷಕರಿಗೆ ಸಂಬಂಧಿಸಿದ ವೇತನ ಅನುದಾನಗಳು ತಾಲೂಕು ಪಂಚಾಯಿತಿಗಳಲ್ಲಿ ಟಿಟಿಆರ್ ಗಳ ಮೂಲಕ ಅಪ್ಲೋಡ್ ಆಗುತ್ತವೆ ಎಂಬ ಅಂಶವನ್ನು ಕೂಡ ತಮ್ಮ ಗಮನಕ್ಕೆ ತರಬಯಸುತ್ತೇವೆ. ಶಿಕ್ಷಕ ಸಂಘದ ನಿರಂತರ ಪ್ರಯತ್ನ ಸಾಮಾನ್ಯ ಶಿಕ್ಷಕರ ವೇತನ ಅನುದಾನದೊಂದಿಗೆ SSA, SSK ವೇತನ ಅನುದಾನ ಬಿಡುಗಡೆಗೊಂಡಿದೆ

IMG 20230406 WA0011
Sharing Is Caring:

Leave a Comment