4.01.2025 ರ ಜ್ಞಾಪನದಂತೆ ದಿನಾಂಕ 10.01.2025ರ you-tube live ನೀಡಲಾದ ಮಾಹಿತಿಯ ಮೇರೆಗೆ ಹೆಚ್ಚುವರಿ ಕಾಲಾವಕಾಶವನ್ನು ಶಾಲಾ ಮುಖ್ಯಸ್ಥರು ಹಾಗೂ ಸಿ.ಆರ್.ಪಿ ತಂಡದವರು ಕೋರಿರುವ ಕಾರಣ ಕಾಲ ಮಿತಿಯನ್ನು ಈ ಕೆಳಕಂಡಂತೆ ವಿಸ್ತರಿಸಲಾಗಿದೆ.
06.01.2025 ರಿಂದ 18.01.2025 ರ ವರೆಗೆ ಶಾಲಾ ಹಂತ
18.01.2025 ರಿಂದ 25.01.2025ರ ವರೆಗೆ ಕ್ಲಸ್ಟರ್ ಹಂತ
28.01.2025 ರಿಂದ 07.02.2025 ತಾಲ್ಲೂಕು ಹಂತ
10.02.2025 ರಿಂದ 28.02.25 ರ ವರೆಗೆ ಜಿಲ್ಲಾ ಹಂತವಾಗಿರು ತ್ತದೆ.