SDMC ತರಬೇತಿಗಳ ಅನುದಾನ ಬಿಡುಗಡೆ ಕುರಿತು

ಶಾಲೆಗಳಿಗೆ SDMC ತರಬೇತಿಯ ಅನುದಾನ ಬಿಡುಗಡೆ ಆಗಿದೆ
ಮಾಹಿತಿ ಇಲ್ಲಿದೆ

2021-22 ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಲ್ಲಿನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (SDMC) ಸದಸ್ಯರ ನಾಲ್ಕು ಸಭೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿರುತ್ತಾರೆ.

Sharing Is Caring:

Leave a Comment