CRP BRP ECO ಪರೀಕ್ಷೆ ಬರೆದ ಶಿಕ್ಷಕರ ಗಮನಕ್ಕೆ

ಸಂಘದ ನಿರಂತರ ಪ್ರಯುಕ್ತ ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಓ. ಖಾಲಿ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಕೌನ್ಸಿಲಿಂಗ್ ಮಾಡಲು ಆದೇಶ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನದಿಂದ ಇಂದು ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಓ. ಹುದ್ದೆಗಳು ರಾಜ್ಯಾದ್ಯಂತ ಸುಮಾರು 1700ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಉಳಿದಿದ್ದು, ಸದರಿ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಕೌನ್ಸಿಲಿಂಗ್ ಮಾಡಬೇಕೆಂಬ ನಿರಂತರ ಪ್ರಯತ್ನವನ್ನು ಮಾನ್ಯ ಆಯುಕ್ತರ ಕಚೇರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸದರಿ ಪ್ರಸ್ತಾವನೆಯನ್ನು ಮಾನ್ಯ ಸಚಿವರಿಂದ ಅನುಮೋದನೆ ಪಡೆದು ಇಂದು ನಿರಂತರ ಪ್ರಯತ್ನ ಮಾಡಿ ಸರ್ಕಾರದ ಹಂತದಲ್ಲಿ ಮೆರಿಟ್ ಆಧಾರದ ಮೇಲೆ ಕೌನ್ಸಿಲಿಂಗ್ ಮಾಡುವಂತೆ ಆದೇಶ ಹೊರಡಿಸಲಾಗಿದ್ದು, ಕೆಲವೇ ದಿನಗಳಲ್ಲಿ ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಓ ಹುದ್ದೆಗಳಿಗೆ ಮೆರಿಟ್ ಕೌನ್ಸಲಿಂಗ್ ನಡೆಸಲಾಗುತ್ತದೆ.

IMG 20220601 WA0019
IMG 20220601 WA0017
IMG 20220601 WA0015
IMG 20220601 WA0016
Sharing Is Caring:

Leave a Comment