2022-23ನೇ ಸಾಲಿನ ಮೊದಲನೆಯ ಸಂಕಲನಾತ್ಮಕ(SA-1) ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ 1 ರಿಂದ 10 ನೇ ತರಗತಿವರೆಗೆ – ದಿನಾಂಕ: 03/11/2022 ರಿಂದ 10/11/2022ರವರೆಗೆ ನಿಗಧಿ ಪಡಿಸಿದ (ಸಿ ಸಿ ಇ ಒಳಗೊಂಡಂತೆ ಪರೀಕ್ಷಾ ಪೂರ್ವ ಸಿದ್ಧತೆ ಮಾಡಿಕೊಂಡು ಕೆಳಕಂಡಂತೆ ನಿರ್ವಹಿಸಲು ಸಲಹಾತ್ಮಕವಾಗಿ ನೀಡಿದ ಪ್ರಯುಕ್ತ ಅನುಸಾರ ವಿಷಯಗಳ ಬದಲಾವಣೆ ಮಾಡಿಕೊಂಡು ನಿಗಧಿ ಪಡಿಸಿದ ದಿನಾಂಕದೊಳಗೆ ಪೂರ್ಣಗೊಳಿಸಿ ಕಲಿಕಾಪುಗತಿಯನ್ನು ದಿನಾಂಕ:30/11/2022ರೊಳಗೆ ಎಸ್ ಎ ಟಿ ಎಸ್‌ನಲ್ಲಿ ದಾಖಲಿಸುವುದು)
ದಿನಾಂಕ ವಿಷಯ
03/11/2022 ಪ್ರಥಮ ಭಾಷೆ
04/11/2022 ದ್ವಿತೀಯ ಭಾಷೆ
05/11/2022 ತೃತೀಯ ಭಾಷೆ
07/11/2022 ಗಣಿತ
08/11/2022 ವಿಜ್ಞಾನ
09/11/2022 ಸಮಾಜ ವಿಜ್ಞಾನ
10/11/2022 ಭಾಗ-ಬಿ/ದೈಹಿಕ ಶಿಕ್ಷಣ
ಸಮಾಜ ವಿಜ್ಞಾನಭಾಗ-ಬಿ/ದೈಹಿಕ ಶಿಕ್ಷಣ