ನಾಡಗೀತೆ ಧಾಟಿ ಮತ್ತು ಸಮಯ ನಿಗದಿಪಡಿಸಿ ಆದೇಶ ಸಂಪೂರ್ಣ ಮಾಹಿತಿ ಇಲ್ಲಿದೆ

IMG 20220925 WA0097

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 168 ರಾಸ 2022 ಬೆಂಗಳೂರು, ದಿನಾಂಕ: 25-09-2022

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ನಾಡಗೀತೆಯನ್ನು ಹಾಡಲು ಶ್ರೀ ಮೈಸೂರು ಅನಂತಸ್ವಾಮಿ ರವರ ಧಾಟಿಯನ್ನು ಅಳವಡಿಸಿಕೊಂಡು ನಾಡಗೀತೆಯ ಪೂರ್ಣವಾಠವನ್ನು ಬಳಸಬೇಕು ಹಾಗೂ ಯಾವುದೇ
ಆಲಾಪವಿಲ್ಲದೇ, ಪುನರಾವರ್ತನ ಇಲ್ಲದೆ, ಎರಡು ನಿಮಿಷ ಮೂವತ್ತು ಸೆಕೆಂಡುಗಳಲ್ಲಿ (2.30 ನಿಮಿಷಗಳಲ್ಲಿ)
ಹಾಡಲು ಆದೇಶಿಸಿದೆ.

Sharing Is Caring:

Leave a Comment