ಶಿಕ್ಷಕರ ಕಲ್ಯಾಣ ನಿಧಿ user manual
ಶಿಕ್ಷಕರ ಕಲ್ಯಾಣ ನಿಧಿ ಸದಸ್ಯತ್ವ ಹೊಂದುವ ವಿಧಾನ ವೀಡಿಯೋ ವೀಕ್ಷಿಸಿ
ಶಾಲಾ ಶಿಕ್ಷಣ, ಸಾಕ್ಷರತಾ ಮತ್ತುಸಕಾಲ ಸಚಿವರ ಪೋರ್ಟಲ್ ಹಾಗೂಸರ್ಕಾರಿ/ಅನುದಾನಿತ ಶಿಕ್ಷಕರಿಗೆಟಿ.ಎಫ್ ವತಿಯಿಂದ ಅಜೀವಸದಸ್ಯತ್ವದ ಕಾರ್ಡ್ ನೀಡುವಆನ್‌ಲೈನ್ ತಂತ್ರಾಂಶ ಲೋಕಾರ್ಪಣೆಕಾರ್ಯಕ್ರಮ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಶಿಕ್ಷಕರ ಕಲ್ಯಾಣ ನಿಧಿಯ ಆಜೀವ ಸದಸ್ಯತ್ವ ಹಾಗೂ ಒಟ್ಟು 7 ಸೇವೆಗಳನ್ನು online ಮೂಲಕ ಸೌಲಭ್ಯಗಳನ್ನು ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ B C ನಾಗೇಶ್ ರವರು ಲೋಕಾರ್ಪಣೆಗೊಳಿಸಿದರು.. ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಂಭುಲಿಂಗನಗೌಡ ಪಾಟೀಲ್ ರವರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ್ ನುಗ್ಲಿ ರವರು ಉಪಸ್ಥಿತರಿದ್ದರು