ಶಿಕ್ಷಕರ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗಿದೆ ಸಲ್ಲಿಸಿರುವ ಬೇಡಿಕೆಗಳು ಯಾವುವು

WhatsApp Group Join Now
Telegram Group Join Now

ಮಾನ್ಯ ಆಯುಕ್ತರಾದ ಸನ್ಮಾನ್ಯ ಶ್ರೀಮತಿ ಬಿ.ಬಿ. ಕಾವೇರಿ(ಭಾಆಸೇ) ಹಾಗೂ ಮಾನ್ಯ ನಿರ್ದೇಶಕರಾದ ಶ್ರೀ ಪ್ರಸನ್ನಕುಮಾರ್ ಅವರನ್ನು ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಭೇಟಿಮಾಡಿ ಈ ಕೆಳಗಿನ ಪ್ರಮುಖ ಮನವಿಯನ್ನು ನೀಡಲಾಯಿತು

IMG 20230727 WA0062

ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತಗಟ್ಟೆ ಅಧಿಕಾರಿಗಳ (BLO)ಕೆಲಸದಿಂದಮುಕ್ತಗೊಳಿಸುವ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಕೂಡ ಸೂಕ್ತನಿರ್ದೇಶನ ನೀಡುವ ಕುರಿತು.

IMG 20230727 WA0066

ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ ಮುಖ್ಯ ಗುರುಗಳಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ನೀಡುವಂತೆ ನಿರ್ದೇಶನ ನೀಡುವ ಕುರಿತು

IMG 20230727 WA0064 1

ರಾಜ್ಯಾದ್ಯಂತ ಸಿಆರ್‌ಪಿ/ಬಿಆರ್‌ಪಿ/ಇಸಿಓ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷ

ಜರುಗಿಸುವ ಕುರಿತು

IMG 20230727 WA0063

ಸಿಆರ್‌ಪಿ/ಬಿಆರ್‌ಪಿ/ಇಸಿಓ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ
ಆಯ್ಕೆಯಾದವರಿಗೆ ರಾಜ್ಯ ಮಟ್ಟದ ಕೌನ್ಸಿಲಿಂಗ್ ಮೂಲಕ ಆಯ್ಕೆಗೆ ಅವಕಾಶ
ಕಲ್ಪಿಸುವ ಕುರಿತು

IMG 20230727 WA0065
WhatsApp Group Join Now
Telegram Group Join Now
Sharing Is Caring:

Leave a Comment