ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು ( ಕರ್ನಾಟಕ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕೈಕ ಕೇಂದ್ರ). B.ED,Bcom,MA,Mcom ಹಾಗೂ ಇತರೆ ಕೋರ್ಸ್ ಗಳ ಪ್ರವೇಶಕ್ಕೆ online ಅರ್ಜಿ ಪ್ರಾರಂಭ.

WhatsApp Group Join Now
Telegram Group Join Now

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು ( ಕರ್ನಾಟಕ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕೈಕ ಕೇಂದ್ರ). B.ED ಪ್ರವೇಶಕ್ಕೆ online ಅರ್ಜಿ ಪ್ರಾರಂಭ :- 12/03/2021 ರಿಂದ 29/03/2021 ರವರೆಗೆ ಪ್ರವೇಶ ಪರೀಕ್ಷೆ 04/04/2021 ರಂದು.

ಪ್ರವೇಶಾತಿ ಪ್ರಕಟಣೆ: 2020-21ರ ಜನವರಿ
(ಫೆಬ್ರವರಿ-ಮಾರ್ಚ್) ಆವೃತ್ತಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯದಲ್ಲಿ
ದೂರಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾನಿಲಯವಾಗಿದೆ.
ಪ್ರಥಮ ವರ್ಷದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

IMG 20210311 WA0001 min
KSOU

Online ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳಿಗೆ ಸೂಚನೆಗಳು :


1) ಆಯಾ ಶೈಕ್ಷಣಿಕ ಕಾರ್ಯಕ್ರಮಗಳ ವಿವರಣಾ ಪುಸ್ತಕಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್
wwwksoumysuru.ac.in ನಲ್ಲಿ ಲಭ್ಯವಿದ್ದು, ಆಯಾ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಇರಬೇಕಾದ |
ವಿದ್ಯಾರ್ಹತ, ಶುಲ್ಕ ಮತ್ತಿತರೆ ವಿವರಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಡೌನ್‌ಲೋಡ್
ಮಾಡಿಕೊಳ್ಳಬಹುದು/ವೀಕ್ಷಿಸಬಹುದು. ಪ್ರವೇಶಾತಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ನೇರವಾಗಿ ಭರ್ತಿ
ಮಾಡುವುದು ಅಥವಾ ಕ.ರಾ.ಮು.ವಿ ಕೇಂದ್ರ ಕಚೇರಿ / ಪ್ರಾದೇಶಿಕ ಕೇಂದ್ರಗಳಲ್ಲಿ ಖಾಗಿ ಭೇಟಿ ಮಾಡಿ ಆನ್‌ಲೈನ್
ಮೂಲಕ ಪ್ರವೇಶಾತಿ ಅರ್ಜಿಯನ್ನು ಭರ್ತಿ ಮಾಡಿ ಪ್ರವೇಶಾತಿ ಪಡೆಯಬಹುದು. ಆನ್‌ಲೈನ್‌ನಲ್ಲಿ ಪ್ರವೇಶಾತಿ
ಅರ್ಜಿಯನ್ನು ಭರ್ತಿ ಮಾಡಲು ಕರಾಮುವಿ ಆನ್‌ಲೈನ್ ಪೋರ್ಟಲ್ ವೀಕ್ಷಿಸುವುದು, “KSOU Onlina Admission |
Portal, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರವೇ ಪ್ರವೇಶಾತಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
ಪ್ರವೇಶಾತಿಯ ನಂತರ ಗುರುತಿನ ಪತ್ರವನ್ನು ಹಾಗೂ ಸಿದ್ಧಪಾಠಗಳನ್ನು ತಾವು ಆಯ್ಕೆ ಮಾಡಿಕೊಂಡಿರುವ
ಪ್ರಾದೇಶಿಕ ಕೇಂದ್ರದಲ್ಲಿಯೇ ಪಡೆಯಬಹುದು,


(2) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ವಿದ್ಯಾರ್ಥಿಗಳು ಪ್ರವೇಶಾತಿ ಪ್ರಕ್ರಿಯೆ ಶುಲ್ಯ, ಕೌಶಲ್ಯಾಭಿವೃದ್ಧಿ ಶುಲ್ಕ
ಹಾಗೂ 25ನೇ ವರ್ಷದ ‘ಬೆಳ್ಳಿ ಹಬ್ಬದ ವಿಶೇಷ ಶುಲ್ಕವನ್ನು ಪಾವತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮರುಭರಿಕೆಯ
ಸರತ್ತಿಗೆ ಒಳಪಟ್ಟು ಶುಲ್ಕ ವಿನಾಯಿತಿ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಅವರು ಸರ್ಕಾರವು ನಿಗದಿಪಡಿಸಿರುವ
ದಾಖಲೆಗಳನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪೊರ್ಟಲ್‌ನಲ್ಲಿ
“https://ssp.postmatricJcarnataka.gov.in’ ವಿವರಗಳನ್ನು ಅಪ್‌ಲೋಡ್ ಮಾಡಿ ದಾಖಲಾತಿಗಳನ್ನು
ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಈ ಅವಕಾಶವು ಆನ್‌ಲೈನ್ ಪೋರ್ಟಲ್ ಕರೆದಿರುವವರೆವಿಗೆ
ಮಾತ್ರ ಪಡೆಯಬಹುದು. ನಂತರ ಪೂರ್ಣಪ್ರಮಾಣದ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.


3) ಕರಾಮುವಿ ಮತ್ತು ಇತರೆ ವಿಶ್ವವಿದ್ಯಾನಿಲಯಗಳಲ್ಲಿ ಪ್ರಥಮ ವರ್ಷದ (ನಿಯಮಿತ ಅವಧಿಯೊಳಗೆ) ಶಿಕ್ಷಣ ಪೂರೈಸಿರುವ
ವಿದ್ಯಾರ್ಥಿಗಳು ದ್ವಿತೀಯ ವರ್ಷಕ್ಕೆ ಕರಾಮುವಿಗೆ ಸೇರಬಯಸುವ ವಿದ್ಯಾರ್ಥಿಗಳೂ ಸಹ ನೇರ ಪ್ರವೇಶಾತಿ
ಪಡೆದುಕೊಳ್ಳಬಹುದಾಗಿದೆ.


4) ಕರಾಮುವಿಯು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ವಿಶ್ವವಿದ್ಯಾನಿಲಯದ ಪರವಾಗಿ ಕಾರ್ಯನಿರ್ವಹಿಸಲು ಅಧಿಕಾರ
ನೀಡಿರುವುದಿಲ್ಲ. ಅಂತಹ ಯಾವುದೇ ಬಾಹ್ಯ ವ್ಯಕ್ತಿಗಳ ವತಿಯಿಂದ ಅಭ್ಯರ್ಥಿಗಳು ನಷ್ಟಕ್ಕೊಳಗಾದಲ್ಲಿ ಅದಕ್ಕೆ
ವಿಶ್ವವಿದ್ಯಾನಿಲಯವು ಯಾವುದೇ ರೀತಿಯಲ್ಲಿ ಹೊಳೆಯಾಗುವುದಿಲ್ಲ. ಅಭ್ಯರ್ಥಿಗಳು, ಪೋಷಕರು ಹಾಗೂ
ಸಾರ್ವಜನಿಕರು ಕರಾಮುವಿ ಕೇಂದ್ರ ಕಚೇರಿ ಮೈಸೂರು ಅಥವಾ ಕೆಳಗೆ ತಿಳಿಸಿರುವ ಯಾವುದೇ ಕರಾಮುವಿ ಪ್ರಾದೇಶಿಕ
ಕೇಂದ್ರಗಳು ಹಾಗೂ ಕರಾಮುವಿ “ಕಲಿಕಾ ಕೇಂದ್ರಗಳನ್ನು ಮಾತ್ರ ಸಂಪರ್ಕಿಸುವಂತೆ ತಿಳಿಸಲಾಗಿದೆ.


5) ಅಭ್ಯರ್ಥಿಗಳು ಪ್ರವೇಶಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳಿಗಾಗಿ ಕರಾಮುವಿಯ ಅಂತರ್ಜಾಲ ತಾಣವನ್ನು
www.ksoumysuru.ac.in ಕಾಲಕಾಲಕ್ಕೆ ವೀಕ್ಷಿಸಲು ಸೂಚಿಸಿದೆ. ಅಭ್ಯರ್ಥಿಗಳು ತಮ್ಮ ಪ್ರವೇಶಾತಿ ಬಗೆಗಿನ
ಯಾವುದೇ ಸಮಸ್ಯೆಗಳಿಗೆ ಇ-ಮೇಲ್ ಅನ್ನು techuppet@ksupecial.com ಗೆ ಕಳುಹಿಸಬಹುದು.
ಕರಾಮುವಿಯಿಂದ ಅಂಗೀಕೃತಗೊಂಡಿರುವ ವಿವಿಧ ಕಲಿಕಾ ಕೇಂದ್ರಗಳಲ್ಲಿ ಪ್ರವೇಶಾತಿ ಆಪ್ತ ಸಮಾಲೋಚನೆಯನ್ನು
ನೀಡಲಾಗುವುದು, ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡಿರುವ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯಲ್ಲಿ ತಮಗೆ |
ಹತ್ತಿರವಾದ ಅಧ್ಯಯನ ಕೇಂದ್ರಗಳಿಗೆ ಭೇಟಿ ನೀಡಿ ಪ್ರವೇಶಾತಿ ಆಪ್ತ ಸಮಾಲೋಚನೆಯನ್ನು ಪಡೆದುಕೊಳ್ಳಬಹುದು.
ಕರಾಮುವಿ ಕಲಿಕಾ ಕೇಂದ್ರಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್
www.ksoumysuru.ac.inನಿಂದ ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment