ರಾಜ್ಯ ಸಂಘದಿಂದ ಮಾನ್ಯ ಉಜ್ವಲ್ ಕುಮಾರ್ ಘೋಷ್ IAS ಆಯುಕ್ತರು ಖಜಾನೆ ಇಲಾಖೆ ಇವರನ್ನು ಭೇಟಿಯಾಗಿ k2 ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಯಿತು. ಸಂಘದ ಮನವಿಯಂತೆ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ ಆದೇಶ

ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿ ಸನ್ಮಾನ್ಯ ಶ್ರೀ ಚಂದ್ರಶೇಖರ ನಾಯಕ ಐಎಎಸ್ ಇವರನ್ನು ಭೇಟಿಯಾಗಿ ವೇತನ ಬಿಲ್ಲುಗಳನ್ನು ಪಾಸ್ ಮಾಡುವ ದಿನಾಂಕವನ್ನು ವಿಸ್ತರಿಸಲು ವಿನಂತಿಸಲಾಯಿತು.

IMG 20210312 WA0014 min
IMG 20210312 WA0011 min

• ಇಲ್ಲಿಯವರೆಗೆ ಜನೇವರಿ ತಿಂಗಳ 11000 ಬಿಲ್ಲುಗಳು, ಫೆಬ್ರವರಿ ತಿಂಗಳ 7000 ಬಿಲ್ಲುಗಳು ಬಾಕಿ ಇದ್ದು ದಿನನಿತ್ಯ ಈ ವಿಷಯವಾಗಿ ಗಮನ ಹರಿಸುತ್ತಿದ್ದೆನೆ. K2 ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮುಕ್ತವಾಗಿ ಚರ್ಚಿಸಿದರು.


• ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ಖಜಾನೆ ಕುರಿತು ತರಬೇತಿಯನ್ನು ನೀಡಲಾಗುವುದೆಂದು ತಿಳಿಸಿದರು.


• ವೇತನ ಬಿಲ್ಲುಗಳನ್ನು ಪಾಸ್ ಮಾಡುವ ದಿನಾಂಕ ಕೂಡ ವಿಸ್ತರಿಸಲು ವಿನಂತಿಸಲಾಗಿದೆ. ವಿಸ್ತರಿಸುವುದಾಗಿ ಭರವಸೆ ನೀಡಿದ್ದಾರೆ.

ಹೆಚ್ಚಿನ ವಿವರ ಕೆಳಗೆ PDF ನಲ್ಲಿ ನೀಡಲಾಗಿದೆ.

ಸಂಘದ ಮನವಿಯಂತೆ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ ಆದೇಶ.

Sharing Is Caring:

Leave a Comment