ಸರಕಾರಿ ಶಿಕ್ಷಕರಿಗೆ ಸಿಗಲಿದೆ ಗುರುತಿನ ಚೀಟಿ ಹೆಚ್ಚಿನ ಮಾಹಿತಿ ಇಲ್ಲಿದೆ

ಸರಕಾರಿ ಶಿಕ್ಷಕರಿಗೆ ಸಿಗಲಿದೆ ಗುರುತಿನ ಚೀಟಿ ಹೆಚ್ಚಿನ ಮಾಹಿತಿ ಇಲ್ಲಿದೆ.

2020-21 ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಪಿ.ಎ.ಬಿ.ಅನುಮೋದಿತ ಚಟುವಟಿಕೆ teacher Id ನಡಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲು ಅನುಮೋದನೆಗೊಂಡಿರುತ್ತದೆ

ಈ ಗುರುತಿನ ಚೀಟಿ ವಿತರಣೆಗಾಗಿ ತಲಾ ರೂ 50 ರಂತೆ ಪ್ರಸ್ತುತ ಸಾಲಿನಲ್ಲಿ ಎಸ್ .ಎ.ಟಿ ಎಸ್. ಮಾಹಿತಿಯ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆಗಳಿಗನುಗುಣವಾಗಿ ಮೊತ್ತ ರೂ.99,.9100/ ಗಳನ್ನು ಜಿಲ್ಲಾ ಹಂತಕ್ಕೆ ಬಿಡುಗಡೆಗೊಳಿಸಿದೆ

IMG 20211102 WA0007 min
IMG 20211102 WA0003 min
Sharing Is Caring:

Leave a Comment