HRMSನಲ್ಲಿ ಇರುವ ನೌಕರರ ದಾಖಲೆಯನ್ನು ಪರಿಶೀಲನೆ ಮಾಡಿಕೊಳ್ಳಲು,
ನೌಕರರಿಗೆ HRMS ಅವಕಾಶ ನೀಡಿದೆ.
ಈ ಮೇಲಿನ???? ಬಟನ್ ಅನ್ನು Click ಮಾಡಿ, ಉಪಯೋಗಿಸಬಹುದು.* ಬಿಬಿಶಿ
???? NEW REGISTER ಅನ್ನು Click ಮಾಡಿ,
????ನಿಮ್ಮ KGID ನಮೂದಿಸಿ.
????HRMS ಅಲ್ಲಿ ಸೇರ್ಪಡೆ ಆಗಿರುವ ಪೋನ್ ನಂಬರ್ ಗೆ OTP ಬರುತ್ತದೆ.
????ಅದನ್ನು ನಮೂದಿಸಿ Submit ಮಾಡಿ.
???? ನಂತರ PASSWORD ಸೆಟ್ ಮಾಡಬೇಕು.
???? ಪುನಃ ಲಾಗಿನ್ ಪೇಜ್‌ಗೆ ಹೋಗಿ KGID no, password, OTP,& CAPTCHA ನಮೂದಿಸಿ ಲಾಗಿನ್ ಆಗಬಹದು.BBS ನಿಮ್ಮ ಮಾಹಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು.
✅ ವೇತನ ಪತ್ರ.
✅ ರಜಾ ಲೆಕ್ಕ.
✅ ಸೇವಾಪುಸ್ತಕ
✅ ವೇತನದ ಮುರವಳಿಗಳು.
✅ ಸಾಲದ ಕಂತುಗಳು…
ಮಾಹಿತಿಯನ್ನು ಪರಿಶೀಲಿಸಿ
HRMS ನಲ್ಲಿ ನೌಕರರೇ ಸ್ವತಃ ನಿಮ್ಮ ಮಾಹಿತಿಯನ್ನು ಪರಿಶೀಲಿಸಬಹುದು.ಹೆಚ್ಚಿನ ಮಾಹಿತಿ ಇಲ್ಲಿದೆ
By kspstadk.com
Published On: