ನಿಷ್ಠ course ಮುಗಿಸಿ 15 ದಿನ ಆದ ಮೇಲೂ ಸರ್ಟಿಫಿಕೇಟ್ ಬಾರದೆ ಇದ್ದರೆ certificate ಪಡೆಯುವ ವಿಧಾನದ ಮಾಹಿತಿ ಇಲ್ಲಿದೆ

Course ಮುಗಿಸಿ 15 ದಿನದೊಳಗೆ ಸರ್ಟಿಪೀಕೇಟ್ ಬರುತ್ತೆ ಅಂತ ಕೋರ್ಸ್ ನ ಪರಿಚಯದಲ್ಲೇ ಕೊಟ್ಟಿದ್ದಾರೆ.

ಬಾರದೇ ಇದ್ರೆ
Diksha app
Update ಇದೆಯೇ ಚೆಕ್ ಮಾಡಿ.

Course ಹೆಸರಿನ ಪಕ್ಕದಲ್ಲಿನ ಮೂರು ಚುಕ್ಕಿ ಇರುವಲ್ಲಿ ಒತ್ತಿ sync progress now ಆಯ್ಕೆ ಮಾಡಿ,

IMG 20220117 WA0001 min


ನಿಮ್ಮ ಪ್ರಗತಿ ಸಿಂಕ್ ಮಾಡಿ.

ಆಗಲೂ ಬಾರದೇ ಇದ್ರೆ
Chrome
Google
Gmail
PDF reader app(ಕೆಲವು ಮೊಬೈಲ್ ನಲ್ಲಿ inbuilt ಇರ್ಬಹುದು)
Android websystem
Update ಇದೆಯಾ ನೋಡಿ.

Update ಇದ್ರೆ
ಒಮ್ಮೆ ಲಾಗೌಟ್ ಆಗಿ ಪುನಃ ಲಾಗಿನ್ ಆಗಿ.

ನಿಮ್ಮ ಪ್ರೊಫೈಲ್ ಕೆಳಗಡೆ ಇರುವ ನನ್ನ ಕಲಿಕೆಗಳು ಎನ್ನುವಲ್ಲಿ ಕಾಣುವ
ನೀಲಿ ಬಣ್ಣದ ಮುಕ್ಕಾಲು ವೃತ್ತಾಕಾರದ ಬಾಣದ ಗುರುತು ಒತ್ತಿ ರಿಪ್ರೆಷ್ ಮಾಡಿ .

IMG 20220117 WA0002 min


ಅಷ್ಟಾಗಿಯೂ ಬಾರದೇ ಇದ್ರೆ ನಿಮ್ಮ KRPಯವರಿಗೆ ಮಾಹಿತಿ ನೀಡಿ.

Sharing Is Caring:

Leave a Comment