ನಿಷ್ಠ 3.0 ಕೋರ್ಸ್ ಗಳ ನೇರ ಲಿಂಕ್ ಇಲ್ಲಿದೆ

ನಿಷ್ಠ ಲಿಂಕ್ open ಆಗದಿದ್ದರೆ playstore ನಲ್ಲಿ ಈ ಕೆಳಗಿನ ಅಂಶಗಳನ್ನು update ಮಾಡಿ.

IMG 20211113 WA0002 min
Screenshot 2021 11 03 17 23 42 78 99c04817c0de5652397fc8b56c3b3817 min
WhatsApp Group Join Now
Telegram Group Join Now

ಆತ್ಮೀಯರೇ,
ನಿಷ್ಠಾ 3.0 ದ ಕೋರ್ಸುಗಳನ್ನು Batch-1 ರಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದಿರುವ ಹಾಗೂ ಮೌಲ್ಯಾಂಕನದಲ್ಲಿ 70% ಅಂಕ ಗಳಿಸದೇ ಸರ್ಟಿಫಿಕೇಟ್ ಜನರೇಟ್ ಆಗದಿರುವ ಕೋರ್ಸುಗಳನ್ನು Batch-2 ನಲ್ಲಿ ಪೂರ್ಣಗೊಳಿಸಲು ದಿನಾಂಕ 05\04\ 2022 ರಿಂದ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರು ಈ ದಿನವೇ Batch-2 ಕೋರ್ಸುಗಳಿಗೆ Join ಆಗಿ ಸಕಾಲದಲ್ಲಿ ಕೋರ್ಸುಗಳನ್ನು ಪೂರ್ಣಗೊಳಿಸಲು ಸೂಚಿಸಿದೆ.Batch2 ನ 1 ರಿಂದ 10 ಕೋರ್ಸ್ ಗಳ ಲಿಂಕ್ ಗಳನ್ನು ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment