ಗೃಹ ಜ್ಯೋತಿ ನಿಮ್ಮ ಅರ್ಜಿ ಸಲ್ಲಿಕೆ ಆಗಿದೆಯೇ ? ಚೆಕ್ ಮಾಡಲು ನೇರ ಲಿಂಕ್ ಇಲ್ಲಿದೆ

WhatsApp Group Join Now
Telegram Group Join Now

ಗೃಹ ಜ್ಯೋತಿ ನಿಮ್ಮ ಅರ್ಜಿ ಸಲ್ಲಿಕೆ ಆಗಿದೆಯೇ ? ಚೆಕ್ ಮಾಡಲು ನೇರ ಬಟನ್ ಇಲ್ಲಿ ನೀಡಲಾಗಿದೆ. ಹೀಗೆ ನೀವು ಕೆಳಗೆ ನೀಡಿರುವ ಬಟನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಮೂಲಕ ಸುಲಭವಾಗಿ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

ಮೊಬೈಲ್ ನಲ್ಲಿ ಗೃಹ ಜ್ಯೋತಿ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳುವ ವಿಧಾನ :

ಹಂತ 1 : ಮೊದಲು ನೀವು ಈ ಕೆಳಗೆ ಕೊಟ್ಟಿರುವ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://sevasindhugs.karnataka.gov.in/

Gruhajothi status

ಹಂತ 2 : ಕೆಳಗೆ ಕಾಣಿಸುತ್ತಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.

Gruhajothi status

ಹಂತ 3 : ಕೆಳಗೆ ನೀಡಿರುವ ಹಾಗೆ ಹಲವು ಆಪ್ಷನ್ ಗಳು ಓಪನ್ ಆಗುತೆ.

Gruhajothi status

ಹಂತ 4 : ನಂತರ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ ಆಪ್ಷನ್ ಸೆಲೆಕ್ಟ್ ಮಾಡಿ.

Gruhajothi status

ಹಂತ 5 : ನಂತರ ನಿಮ್ಮ ESCOM select ಮಾಡುವ ಆಪ್ಷನ್ ಬರುತ್ತೆ.

Gruhajothi status

ಹಂತ 6 : ಅಲ್ಲಿ ನಿಮ್ಮ ESCOM select ಮಾಡಿ.

Gruhajothi status

ಹಂತ 7 : ನಂತರ ನಿಮ್ಮ ವಿದ್ಯುತ್ ಬಿಲ್ ನ Account ID type ಮಾಡಿ

Gruhajothi status

ಹಂತ 8 : ನಂತರ Check status ಮೇಲೆ ಕ್ಲಿಕ್ ಮಾಡಿ.

Gruhajothi status

ಹಂತ 9 : ನಂತರ ಈ ಕೆಳಗಿನಂತೆ Your application for Gruhajyothi scheme is received and sent to ESCOM for processing ಎಂದು ತೋರಿಸಿದರೆ ನಿಮ್ಮ ಅರ್ಜಿ ಸರಿಯಾಗಿ ಸಲ್ಲಿಕೆಯಾಗಿದೆ ಎಂದು ಅರ್ಥ.

Gruhajothi status

ಹಂತ 10 : ಈ ರೀತಿಯಾಗಿ ತೋರಿಸದಿದ್ದರೆ, ಮತ್ತೊಂದು ಬಾರಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now
Sharing Is Caring:

Leave a Comment