ನಿಷ್ಠಾ ಆನ್ಲೈನ್ ತರಬೇತಿ ಪೂರ್ಣಗೊಳಿಸಿದ ಪ್ರತೀ ಶಿಕ್ಷಕರಿಗೆ ರೂ 800/- ಅನುದಾನ , ಪ್ರತೀ KRP / SRP ಯವರಿಗೆ ರೂ 5000/- ಅನುದಾನ

ನಿಷ್ಠಾ ಆನ್ಲೈನ್ ಕೋರ್ಸ್ ಪೂರ್ಣಗೊಳಿಸುವ ಶಿಕ್ಷಕರಿಗೆ ಪೆನ್ ಡ್ರೈವ್,ಅಂತರಜಾಲ ಡಾಟಾ ಪ್ಯಾಕ್ ವ್ಯವಸ್ಥೆಗಾಗಿ ಅನುದಾನ ಹಾಗೂ ಸಂಪನ್ಮೂಲ ವ್ಯಕ್ತಿಗಳು,ಅನುಷ್ಠಾನಾಧಿಕಾರಿಗಳಿಗೆ ಇಂಟರ್ನೆಟ್ ದೂರವಾಣಿ ವೆಚ್ಚ ಸೇರಿದಂತೆ ಸಂಭಾವನೆ ರೂ.800 ಬಿಡುಗಡೆ ಮಾಡುವ ಬಗ್ಗೆ.

ಹೆಚ್ಚಿನ ಮಾಹಿತಿಗ ಕೆಳಗಿನ ಬಟನ್ ನಲ್ಲಿ ನೀಡಲಾಗಿದೆ.

Sharing Is Caring:

Leave a Comment