2020-21 ನೇ ಸಾಲಿನ ಶಾಲಾ ದಾಖಲಾತಿ ಅವಧಿ ವಿಸ್ತರಣೆ

ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಲ್ಲಿ covid 19 ರ ಹಿನ್ನಲೆಯಲ್ಲಿ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗಿರುವುದಿಲ್ಲ.ಆದುದರಿಂದ 2020-21ನೆ ಶೈಕ್ಷಣಿಕ ಸಾಲಿಗೆ ಉಲ್ಲೇಖ (3)ರಂತೆ ದಿನಾಂಕ 30/03/2021ರ ವರೆಗೆ ದಾಖಲಾತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

IMG 20210219 WA0012 min
Notice
Sharing Is Caring:

Leave a Comment