ಶಿಕ್ಷಕರು ಮತ್ತು ವಿದ್ಯಾರ್ಥಿಗಳು FAST APP (ಪ್ರಥಮ ಚಿಕಿತ್ಸೆ APP) ಬಳಸಲು ಆದೇಶ. ವಿವರ ಇಲ್ಲಿದೆ|Teachers and students are ordered to use the FAST APP (First Aid APP). Here’s the detail

WhatsApp Group Join Now
Telegram Group Join Now

NATIONAL DISASTER MANAGEMENT AUTHORITY ಇಲಾಖೆಯಿಂದ project first aid for student and teachers (Fast) -FIRST AID MOBILE APP ಅನ್ನು Google Play Store ನಲ್ಲಿ upload ಮಾಡಲಾಗಿರುತ್ತದೆ. First aid mobile app ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಕುರಿತು ತರಬೇತಿ ಪಡೆಯಲು ಸಹಾಯಕವಾಗಿದೆ.ತುರ್ತು ಪರಿಸ್ಥಿತಿ ಎದುರಾದಾಗ ವೃತ್ತಿಪರ ವೈದ್ಯಕೀಯ ಚಿಕಿತ್ಸಕರು ಆಗಮಿಸುವ ಪೂರ್ವದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ನೀಡಿ ಪರಿಸ್ಥಿತಿಯನ್ನು ನಿಭಾಯಿಸಬಹುದು. ಹಾಗಾಗಿ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು FAST APP DOWN LOAD ಮಾಡಿ ಬಳಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರು ಸೂಚಿಸಿದ್ದಾರೆ.

App down load ಮಾಡಲು ಬಟನ್ ಕೆಳಗೆ ನೀಡಲಾಗಿದೆ

App ಬಳಕೆಯ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment