2023-24ನೇ ಸಾಲಿನ Fit India ರಸಪ್ರಶ್ನೆ ಕಾರ್ಯಕ್ರಮಕ್ಕೆ ಶಾಲೆಗಳು ಹಾಗೂ ವಿದ್ಯಾರ್ಥಿಗಳುನಾಮ ನಿರ್ದೇಶನ ಮಾಡಿ ನೋಂದಾಯಿಸಿಕೊಳ್ಳುವ ಬಗ್ಗೆ

WhatsApp Group Join Now
Telegram Group Join Now

1. ಒಂದು ಶಾಲೆಯಿಂದ ಕನಿಷ್ಟ 02 ವಿದ್ಯಾರ್ಥಿಗಳು

2. ಪ್ರತಿ ವಿದ್ಯಾರ್ಥಿ ಶುಲ್ಕ ರೂ.100/-

3. ಅಂತಿಮ ದಿನಾಂಕ 05.10.2023ರಿಂದ 31.10.2023

ಕೇಂದ್ರ ಸರ್ಕಾರದ Fit India Mission ಯುವಜನ ಮತ್ತು ಕ್ರೀಡಾ ಮಂತ್ರಾಲಯವು Fit India ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲು Fit India website (www.fitindia.gov.in) ನಲ್ಲಿ ನೋಂದಾಯಿಸಿಕೊಳ್ಳುವಂತೆ
ನೋಂದಾವಣಿ ದಿನಾಂಕವನ್ನು 05.10.2023 ರಿಂದ 31.10.2023ರವರೆಗೆ ವಿಸ್ತರಿಸಲಾಗಿದ್ದು, ಗರಿಷ್ಠ ಸಂಖ್ಯೆಯಲ್ಲಿ
ಶಾಲೆಗಳು ಭಾಗವಹಿಸುವ ಉದ್ದೇಶದಿಂದ ಈ ವಿಸ್ತರಣೆಯನ್ನು ಮಾಡಲಾಗಿದೆ. ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮ ನಿರ್ದೇಶನ ಮಾಡಿ ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment