ಆತ್ಮೀಯ ಹೆಚ್ಚುವರಿ ಶಿಕ್ಷಕರ ಗಮನಕ್ಕೆ
ಹೆಚ್ಚುವರಿ ಶಿಕ್ಷಕರು ವಿನಾಯಿತಿ ಪಡೆದುಕೊಳ್ಳಬೇಕಾದರೆ EEDS ನ Employee login ನಲ್ಲಿ ಲಾಗಿನ್ ಆಗಿ Raise excess transfer exmpetion ಅನ್ನು ಕ್ಲಿಕ್ ಮಾಡಿದಾಗ ವಿನಾಯಿತಿ ಪಡೆಯುವ ಪ್ರಕರಣಗಳು ಕಾಣುತ್ತವೆ. ಅದರಲ್ಲಿ ಮೊದಲು rule 10 for KCSR ನಲ್ಲಿ YES ಎಂದು ಕ್ಲಿಕ್ ಮಾಡಿ ತಮಗೆ ಅನ್ವಯಿಸುವ (ಈ ಮೇಲಿನ PDF file ನಲ್ಲಿ ತೋರಿಸಿರುವ) ಪ್ರಕರಣದ ಮುಂದೆ YES ಎಂದು ಕ್ಲಿಕ್ ಮಾಡಿ ಅದಕ್ಕೆ ಸಂಬಂಧಿಸಿದ Document ನ್ನು Upload ಮಾಡುವುದು. ನಂತರ Diclaration ಮುಂದೆ ಇರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ Submit ಮಾಡುವುದು. ಆಗ ತಮ್ಮ objection BEO login ಗೆ ಹೋಗುತ್ತದೆ.ತದನಂತರ ಮೇಲಾಧಿಕಾರಿಗಳು ಅದರ ಪರಿಶೀಲನೆ ಮಾಡಿ Accept or reject ಮಾಡುತ್ತಾರೆ. ಕಡ್ಡಾಯವಾಗಿ ಹೆಚ್ಚುವರಿ ಶಿಕ್ಷಕರು *EEDS Employee login ನಲ್ಲಿಯೇ Objection file ಮಾಡಬೇಕಾಗುತ್ತದೆ