1ರಿಂದ 8ನೇ ತರಗತಿ ಮಕ್ಕಳಿಗೆ DBT ಬದಲಾಗಿ ಮುಖ್ಯ ಗುರುಗಳ ಖಾತೆಗೆ ಸಾದಿಲ್ವಾರು ಜಮಾ ಬಗ್ಗೆ

2021- 22 ನೇ ಸಾಲಿನಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯು 1ರಿಂದ 8ನೇ ತರಗತಿ ಫಲಾನುಭವಿ ವಿದ್ಯಾರ್ಥಿಗಳ ಮೇ ಮತ್ತು ಜೂನ್ – 2021 ರ ಮಾಹೆಗಳ ಬೇಸಿಗೆ ರಜೆ ಅವಧಿಗೆ ಸಂಬಂಧಿಸಿದ ಅಡುಗೆ ತಯಾರಿಕಾ ವೆಚ್ಚದ ಮೊತ್ತವನ್ನುDBT ಬದಲಾಗಿ ಶಾಲಾ ಮುಖ್ಯ ಶಿಕ್ಷಕರ ಬ್ಯಾಂಕ್ ಖಾತೆ ಮೂಲಕ ಪಾವತಿಸಲು ಆದೇಶ ಆಗಿದೆ

IMG 20220314 WA0062
Sharing Is Caring:

Leave a Comment