FA1, FA2, FA3, FA4
SA1, SA2 ಅಂಕಗಳನ್ನು ಒಂದೇ excel sheet ನಲ್ಲಿ ಸುಲಭವಾಗಿ ದಾಖಲಿಸಬಹುದು..
ತರಗತಿವಾರು ಪ್ರತ್ಯೇಕ sheet ಇವೆ.
ಇಲಾಖೆ ನಿಗದಿಪಡಿಸಿದ ಅಂಕನಿಯಮದನ್ವಯ ಮಕ್ಕಳ ಅಂಕಗಳನ್ನು ಹಾಕಿದೊಡನೆ ಗ್ರೇಡ್ ತಾನಾಗಿಯೇ ಭರ್ತಿಗೊಳ್ಳುತ್ತದೆ.
TOTAL MARKS , AVERAGE ,
SEMESTER 1 , SEMESTER 2 ಹಾಗೂ ANNUAL CONSOLIDATION , ಗಳೂ ತಾನಾಗಿಯೇ ಭರ್ತಿಗೊಳ್ಳುತ್ತದೆ..
ಸೂಚನೆ – ಕಂಪ್ಯೂಟರ್ ನಲ್ಲಿ ಬಳಸುವುದು ಉತ್ತಮ.
ಮೊಬೈಲ್ ನಲ್ಲಿ ಬಳಸುವವರು Microsoft excel app ಬಳಸಿ..
Google sheet app ಬಳಸಬೇಡಿ.. ಹಾಕಿದ formula ಕೆಡಬಹುದು..
- 📌 ಶಾಲಾ ಮೌಲ್ಯಮಾಪನ ಮತ್ತು ಅಂಕ ನಿಯಮಾವಳಿಗಳ ಸಂಪೂರ್ಣ ಮಾರ್ಗದರ್ಶಿ
- 📌 ಶಿಕ್ಷಕರಿಗಾಗಿ ಉಪಯುಕ್ತವಾದ ಟಾಪ್ 10 ಎಕ್ಸೆಲ್ ಶಾರ್ಟ್ಕಟ್ಗಳು
- 📌 FA1 ಮತ್ತು FA2 ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಡೌನ್ಲೋಡ್ ಮಾಡಿ
- 📌 ಸಿಸಿಇ (CCE) ನಿಯಮಾವಳಿಗಳ ಅನ್ವಯ ಹೊಸ ಗ್ರೇಡಿಂಗ್ ವ್ಯವಸ್ಥೆ ವಿವರಗಳು
- 📌 ವಿದ್ಯಾರ್ಥಿಗಳ ಪ್ರಗತಿ ಪತ್ರ (Progress Report) ಪ್ರಿಂಟ್ ಮಾಡಬಹುದಾದ ಫಾರ್ಮ್ಯಾಟ್ಗಳು