---Advertisement---

9ನೇ ತರಗತಿ ವಿಜ್ಞಾನ (ಇಂಗ್ಲೀಷ್ ಮಾಧ್ಯಮ) LBA ಪ್ರಶ್ನಾ ಕೋಶ – ಅಧ್ಯಾಯವಾರು ಪ್ರಶ್ನೆ ಮತ್ತು ಉತ್ತರಗಳು (PDF)

By kspstadk.com

Published On:

Follow Us
WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ತುಮಕೂರು ಇವರು 9ನೇ ತರಗತಿ ವಿಜ್ಞಾನ ವಿಷಯಕ್ಕೆ (ಇಂಗ್ಲೀಷ್ ಮಾಧ್ಯಮ) ಸಿದ್ಧಪಡಿಸಿರುವ ಕಲಿಕಾ ಫಲ ಆಧಾರಿತ ಮೌಲ್ಯಾಂಕನ ಪ್ರಶ್ನಾ ಕೋಠಿಯನ್ನು (Learning Outcomes Based Assessment – LBA Question Bank, 2026-27) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ ಒಟ್ಟು 12 ಅಧ್ಯಾಯಗಳ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಪ್ರತ್ಯೇಕ PDF ಫೈಲ್‌ಗಳಾಗಿ ಅಧ್ಯಾಯವಾರು ವಿಂಗಡಿಸಲಾಗಿದೆ. ಪ್ರತಿ ಅಧ್ಯಾಯದಲ್ಲಿ ಕಲಿಕಾ ಫಲಗಳ ಪಟ್ಟಿ ಹಾಗೂ ಸಂಖ್ಯೆ, ಕಠಿಣತೆಯ ಆಧಾರದ ಮೇಲೆ ಪ್ರಶ್ನೆಗಳ ಹಂಚಿಕೆ (Easy, Average, Difficult), ಉದ್ದಿಷ್ಟವಾರು ಪ್ರಶ್ನೆಗಳ ಹಂಚಿಕೆ (Knowledge, Understanding, Application, Skill), ಬಹು ಆಯ್ಕೆ ಪ್ರಶ್ನೆಗಳು, ಅತಿ ಕಿರು ಉತ್ತರ, ಕಿರು ಉತ್ತರ ಹಾಗೂ ದೀರ್ಘ ಉತ್ತರದ ಪ್ರಶ್ನೆಗಳು ಸೇರಿವೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ, ರಚನಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಮಾಪನಗಳಿಗೆ ಹಾಗೂ NAS, CSAS, PARAKH ಮತ್ತು NMMS ನಂತಹ ಪರೀಕ್ಷೆಗಳ ಸಿದ್ಧತೆಗೆ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್‌ಗಳ ಮೂಲಕ ತಮಗೆ ಬೇಕಾದ ಅಧ್ಯಾಯದ ಪ್ರಶ್ನೆಗಳು ಮತ್ತು ಉತ್ತರಗಳ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Chapters Covered (12)

ChapterQuestionsAnswers
1 Matter in Our Surroundings1–556–60
2 Is Matter Around Us Pure6–1061–64
3 Atoms and Molecules30–3480–83
4 Structure of the Atom35–4084–89
5 The Fundamental Unit of Life11–1465–67
6 Tissues15–1868–70
7 Motion19–2271–73
8 Force and Laws of Motion23–2974–79
9 Gravitation41–4490–93
10 Work and Energy45–4894–97
11 Sound49–5298–99
12 Improvement in Food Resources53–55100–102

KSPSTADK · Study Materials

9ನೇ ತರಗತಿ ವಿಜ್ಞಾನ (ಇಂಗ್ಲೀಷ್ ಮಾಧ್ಯಮ) LBA ಪ್ರಶ್ನಾ ಕೋಶ

ಅಧ್ಯಾಯವಾರು ಪ್ರಶ್ನೆಗಳು ಮತ್ತು ಉತ್ತರಗಳು — 12 ಅಧ್ಯಾಯಗಳು (PDF ಉಚಿತ ಡೌನ್‌ಲೋಡ್)

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment