---Advertisement---

6ನೇ ತರಗತಿ ವಿಜ್ಞಾನ (ಇಂಗ್ಲೀಷ್ ಮಾಧ್ಯಮ) LBA ಪ್ರಶ್ನಾ ಕೋಶ – ಅಧ್ಯಾಯವಾರು ಪ್ರಶ್ನೆ ಮತ್ತು ಉತ್ತರಗಳು (PDF)

By kspstadk.com

Published On:

Follow Us
WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಮತ್ತು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಇವರು 6ನೇ ತರಗತಿ ವಿಜ್ಞಾನ ವಿಷಯದ (ಇಂಗ್ಲೀಷ್ ಮಾಧ್ಯಮ) “Curiosity” ಪಠ್ಯಪುಸ್ತಕಕ್ಕೆ ಅನುಗುಣವಾಗಿ ಸಿದ್ಧಪಡಿಸಿರುವ ಕಲಿಕಾ ಫಲಗಳಾಧಾರಿತ ಪ್ರಶ್ನಾ ಕೋಶವನ್ನು (Learning Outcomes Based Assessment – LBA Question Bank, 2026-27 Revised) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ ಒಟ್ಟು 12 ಅಧ್ಯಾಯಗಳ ಪ್ರಶ್ನೆಗಳು ಮತ್ತು ಮಾದರಿ ಉತ್ತರಗಳನ್ನು ಪ್ರತ್ಯೇಕ PDF ಫೈಲ್‌ಗಳಾಗಿ ಅಧ್ಯಾಯವಾರು ವಿಂಗಡಿಸಲಾಗಿದ್ದು, ಘಟಕ ಪರೀಕ್ಷೆ, ರಚನಾತ್ಮಕ ಹಾಗೂ ಸಂಗ್ರಹಾತ್ಮಕ ಮೌಲ್ಯಮಾಪನಗಳಿಗೆ ಸುಲಭವಾಗಿ ಬಳಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್‌ಗಳ ಮೂಲಕ ತಮಗೆ ಬೇಕಾದ ಅಧ್ಯಾಯದ ಪ್ರಶ್ನೆಗಳು ಮತ್ತು ಉತ್ತರಗಳ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Chapters Covered (12)

  1. The Wonderful World of Science
  2. Diversity in the Living Being
  3. Mindful Eating: A Path to a Healthy Body
  4. Exploring Magnets
  5. Measurement of Length and Motion
  6. Materials Around Us
  7. Heat and Its Measurement
  8. A Journey Through States of Water
  9. Methods of Separation in Everyday Life
  10. Living Creatures: Exploring Their Characteristics
  11. Nature’s Treasures
  12. Beyond Earth

KSPSTADK · Study Materials

6ನೇ ತರಗತಿ ವಿಜ್ಞಾನ (ಇಂಗ್ಲೀಷ್ ಮಾಧ್ಯಮ) — LBA ಪ್ರಶ್ನಾ ಕೋಶ

ಅಧ್ಯಾಯವಾರು (Chapter-wise) ಪ್ರಶ್ನೆಗಳು & ಉತ್ತರಗಳು ಒಳಗೊಂಡ PDF · ಡೌನ್‌ಲೋಡ್

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment