---Advertisement---

9ನೇ ತರಗತಿ ಗಣಿತ (ಇಂಗ್ಲೀಷ್ ಮಾಧ್ಯಮ) LBA ಪ್ರಶ್ನಾ ಕೋಶ – ಅಧ್ಯಾಯವಾರು ಪ್ರಶ್ನೆ ಮತ್ತು ಉತ್ತರಗಳು (PDF)

By kspstadk.com

Published On:

Follow Us
WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಕೋಲಾರ ಇವರು 9ನೇ ತರಗತಿ ಗಣಿತ ವಿಷಯಕ್ಕೆ (ಇಂಗ್ಲೀಷ್ ಮಾಧ್ಯಮ) ಸಿದ್ಧಪಡಿಸಿರುವ ಕಲಿಕಾ ಫಲ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು (Learning Outcome Based Assessment – LBA Question Bank, 2026-27) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ ಒಟ್ಟು 12 ಅಧ್ಯಾಯಗಳ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಪ್ರತ್ಯೇಕ PDF ಫೈಲ್‌ಗಳಾಗಿ ಅಧ್ಯಾಯವಾರು ವಿಂಗಡಿಸಲಾಗಿದೆ. ಪ್ರತಿ ಅಧ್ಯಾಯದಲ್ಲಿ ಕಲಿಕಾ ಫಲಗಳ ಪಟ್ಟಿ ಹಾಗೂ ಪ್ರತಿ ಕಲಿಕಾ ಫಲಕ್ಕೆ ಅನ್ವಯಿಸುವ ಪ್ರಶ್ನೆಗಳ ಸಂಖ್ಯೆ, ಬಹು ಆಯ್ಕೆ ಪ್ರಶ್ನೆಗಳು, ಒಂದು ಅಂಕ, ಎರಡು ಅಂಕ, ಮೂರು ಅಂಕ, ನಾಲ್ಕು ಅಂಕ ಹಾಗೂ ಐದು ಅಂಕದ ಪ್ರಶ್ನೆಗಳು ಸೇರಿವೆ; ಪ್ರತಿ ಪ್ರಶ್ನೆಗೂ ಅದರ ಕಠಿಣತೆಯ ಮಟ್ಟವನ್ನು (Easy, Average, Difficult) ನಮೂದಿಸಲಾಗಿದೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ, ರಚನಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಮಾಪನಗಳಿಗೆ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್‌ಗಳ ಮೂಲಕ ತಮಗೆ ಬೇಕಾದ ಅಧ್ಯಾಯದ ಪ್ರಶ್ನೆಗಳು ಮತ್ತು ಉತ್ತರಗಳ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Chapters Covered (12)

ChapterQuestionsAnswers
1 Number System12–1797–108
2 Polynomials18–23109–118
3 Coordinate Geometry24–28119–121
4 Linear Equations in Two Variables29–31122–124
5 Introduction to Euclid’s Geometry32–36125–129
6 Lines and Angles37–48130–142
7 Triangles49–56143–152
8 Quadrilaterals57–66153–165
9 Circles67–77166–175
10 Heron’s Formula78–80176–180
11 Surface Areas and Volumes81–88181–190
12 Statistics89–95191–198

KSPSTADK · Study Materials

9ನೇ ತರಗತಿ ಗಣಿತ (ಇಂಗ್ಲೀಷ್ ಮಾಧ್ಯಮ) LBA ಪ್ರಶ್ನಾ ಕೋಶ

ಅಧ್ಯಾಯವಾರು ಪ್ರಶ್ನೆಗಳು ಮತ್ತು ಉತ್ತರಗಳು — 12 ಅಧ್ಯಾಯಗಳು (PDF ಉಚಿತ ಡೌನ್‌ಲೋಡ್)

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment