---Advertisement---

8ನೇ ತರಗತಿ ಗಣಿತ (ಇಂಗ್ಲೀಷ್ ಮಾಧ್ಯಮ) LBA ಪ್ರಶ್ನಾ ಕೋಶ – ಘಟಕವಾರು ಪ್ರಶ್ನೆ ಮತ್ತು ಉತ್ತರಗಳು (PDF)

By kspstadk.com

Published On:

Follow Us
WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಕೋಲಾರ ಇವರು 8ನೇ ತರಗತಿ ಗಣಿತ ವಿಷಯಕ್ಕೆ (ಇಂಗ್ಲೀಷ್ ಮಾಧ್ಯಮ) ಸಿದ್ಧಪಡಿಸಿರುವ ಕಲಿಕಾ ಫಲ ಆಧಾರಿತ ಮೌಲ್ಯಾಂಕನ ಪ್ರಶ್ನಾ ಕೋಶವನ್ನು (Learning Outcomes Based Assessment – LBA Question Bank, 2026-27) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ ಒಟ್ಟು 14 ಘಟಕಗಳ ಪ್ರಶ್ನೆಗಳು ಹಾಗೂ ಮಾದರಿ ಉತ್ತರಗಳನ್ನು ಪ್ರತ್ಯೇಕ PDF ಫೈಲ್‌ಗಳಾಗಿ ಘಟಕವಾರು ವಿಂಗಡಿಸಲಾಗಿದೆ. ಪ್ರತಿ ಘಟಕದಲ್ಲಿ ಕಲಿಕಾ ಫಲಗಳ ಪಟ್ಟಿ ಹಾಗೂ ಸಂಖ್ಯೆ, ಕಠಿಣತೆಯ ಮಟ್ಟದ ನೀಲನಕ್ಷೆ (Easy, Average, Difficult), ಬಹು ಆಯ್ಕೆ ಪ್ರಶ್ನೆಗಳು, ಒಂದು ಅಂಕದ ಪ್ರಶ್ನೆಗಳು, ಸಮಸ್ಯೆ ಪರಿಹಾರ ಹಾಗೂ ದೀರ್ಘ ಉತ್ತರದ ಪ್ರಶ್ನೆಗಳು ಸೇರಿವೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ, ರಚನಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಮಾಪನಗಳಿಗೆ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್‌ಗಳ ಮೂಲಕ ತಮಗೆ ಬೇಕಾದ ಘಟಕದ ಪ್ರಶ್ನೆಗಳು ಮತ್ತು ಉತ್ತರಗಳ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Chapters Covered (14)

#UnitQuestionsAnswers
1Squares and Cubes13–1796–100
2Power Play18–22101–108
3A Story of Numbers23–25109–110
4Quadrilaterals26–30111–121
5Number Play31–35122–129
6We Distribute, Yet Things Multiply36–43130–141
7Proportional Reasoning-144–47142–148
8Fractions in Disguise48–56149–169
9The Baudhayana–Pythagoras Theorem57–63170–175
10Proportional Reasoning-264–68176–183
11Exploring Some Geometrical Themes69–75184–188
12Tales by Dots and Lines76–84189–197
13Algebra Play85–89198–201
14Area90–95202–210

KSPSTADK · Study Materials

8ನೇ ತರಗತಿ ಗಣಿತ (ಇಂಗ್ಲೀಷ್ ಮಾಧ್ಯಮ) LBA ಪ್ರಶ್ನಾ ಕೋಶ

ಘಟಕವಾರು ಪ್ರಶ್ನೆಗಳು ಮತ್ತು ಉತ್ತರಗಳು — 14 ಘಟಕಗಳು (PDF ಉಚಿತ ಡೌನ್‌ಲೋಡ್)

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment