ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಬೆಂಗಳೂರು ಇವರು 8ನೇ ತರಗತಿ ಇಂಗ್ಲೀಷ್ ದ್ವಿತೀಯ ಭಾಷೆ ವಿಷಯಕ್ಕೆ ಸಿದ್ಧಪಡಿಸಿರುವ ಕಲಿಕಾ ಫಲ ಆಧಾರಿತ ಮೌಲ್ಯಾಂಕನ ಪ್ರಶ್ನಾ ಕೋಠಿಯನ್ನು (Learning Outcomes Based Assessment – LBA Question Bank, 2026-27 ಪರಿಷ್ಕೃತ) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ 8 ಘಟಕಗಳ ಗದ್ಯ ಹಾಗೂ ಪದ್ಯ ಪಾಠಗಳು ಮತ್ತು 4 ಪೂರಕ ಓದಿನ ಪಾಠಗಳು — ಒಟ್ಟು 12 ವಿಭಾಗಗಳ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಪ್ರತ್ಯೇಕ PDF ಫೈಲ್‌ಗಳಾಗಿ ಘಟಕವಾರು ವಿಂಗಡಿಸಲಾಗಿದೆ. ಪ್ರತಿ ಘಟಕದಲ್ಲಿ ಸುಲಭ, ಸಾಧಾರಣ ಹಾಗೂ ಕಠಿಣ ಮಟ್ಟದ ಪ್ರಶ್ನೆಗಳ ವಿವರ, ಬಹು ಆಯ್ಕೆ ಪ್ರಶ್ನೆಗಳು, ವ್ಯಾಕರಣ ಆಧಾರಿತ ಪ್ರಶ್ನೆಗಳು, ಓದುವ ಗ್ರಹಿಕೆ, ಸಣ್ಣ ಹಾಗೂ ದೀರ್ಘ ಉತ್ತರದ ಪ್ರಶ್ನೆಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳು ಸೇರಿವೆ. ಘಟಕ ಪರೀಕ್ಷೆ, ರಚನಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಮಾಪನಗಳಿಗೆ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್‌ಗಳ ಮೂಲಕ ತಮಗೆ ಬೇಕಾದ ಘಟಕದ ಪ್ರಶ್ನೆಗಳು ಮತ್ತು ಉತ್ತರಗಳ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
Sections Covered (12)
| # | Prose | Poem |
|---|---|---|
| 1 | A Day in the Ashram | Beauty |
| 2 | Sir C.V. Raman | The Little Busy Bee |
| 3 | Jamaican Fragment | No Men Are Foreign |
| 4 | The Boy Who Asked for More | For a Five Year Old |
| 5 | The Swan and the Princess | Somebody’s Mother |
| 6 | All the World Her Stage | Coromandel Fishers |
| 7 | The Emperor’s New Clothes | Machine |
| 8 | Luther Burbank | Axe in the Wood |
Supplementary Reading 9. The Story of Dharmavyadha 10. The Earthquake 11. Lal Bahadur Shastri 12. The First Woman in Space
KSPSTADK · Study Materials
8ನೇ ತರಗತಿ ಇಂಗ್ಲೀಷ್ (ದ್ವಿತೀಯ ಭಾಷೆ) LBA ಪ್ರಶ್ನಾ ಕೋಶ
ಘಟಕವಾರು ಪ್ರಶ್ನೆಗಳು ಮತ್ತು ಉತ್ತರಗಳು — 8 ಘಟಕಗಳು + 4 ಪೂರಕ ಓದು (PDF ಉಚಿತ ಡೌನ್‌ಲೋಡ್)