ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ರಾಜಾಜಿನಗರ, ಬೆಂಗಳೂರು ಉತ್ತರ ಜಿಲ್ಲೆ ಇವರು 7ನೇ ತರಗತಿ ಇಂಗ್ಲೀಷ್ ವಿಷಯಕ್ಕೆ ಸಿದ್ಧಪಡಿಸಿರುವ ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿಯನ್ನು (LBA Blueprint Question Bank) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ 8 ಘಟಕಗಳ ಒಟ್ಟು 17 ಗದ್ಯ ಮತ್ತು ಪದ್ಯ ಪಾಠಗಳನ್ನು ಪ್ರತ್ಯೇಕ PDF ಫೈಲ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಪಾಠದಲ್ಲಿ ಕಲಿಕಾ ಫಲಗಳು (Learning Outcomes), ಪ್ರಶ್ನಾ ಕೋಶ (MCQs, ಬಿಟ್ಟ ಸ್ಥಳ ಭರ್ತಿ, ಸರಿ/ತಪ್ಪು, ಸಣ್ಣ ಮತ್ತು ದೀರ್ಘ ಉತ್ತರ ಪ್ರಶ್ನೆಗಳು), ಓದುವ ಗ್ರಹಿಕೆ ಗದ್ಯಾಂಶಗಳು ಹಾಗೂ ಬ್ಲೂಪ್ರಿಂಟ್ (ಪ್ರಶ್ನೆ ಪ್ರಕಾರ, ಅಂಕ, ಕೌಶಲ, ಕಠಿಣತೆಯ ಸ್ತರ) ಸೇರಿವೆ. ಉತ್ತರಗಳು ಪ್ರಶ್ನೆಗಳ ಜೊತೆಯಲ್ಲಿಯೇ ನೀಡಲಾಗಿದ್ದು, ಪ್ರತಿ ಪಾಠಕ್ಕೆ ಒಂದೇ PDF ಫೈಲ್ ಇದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್‌ಗಳ ಮೂಲಕ ತಮಗೆ ಬೇಕಾದ ಪಾಠದ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
Sections Covered (17)
| Unit | Prose | Poem |
|---|---|---|
| 1 | Three Questions | The Squirrel |
| 2 | A Gift of Chappals | The Rebel |
| 3 | Gopal and the Hilsa Fish | The Shed |
| 4 | The Ashes That Made Trees Bloom | Chivvy |
| 5 | Quality | Trees |
| 6 | Expert Detectives | Mystery of the Talking Fan |
| 7 | The Invention of Vita-Wonk | Dad and the Cat and the Tree · Garden Snake |
| 8 | A Homage to Our Brave Soldiers | Meadow Surprises |
KSPSTADK · Study Materials
7ನೇ ತರಗತಿ ಇಂಗ್ಲೀಷ್ — LBA ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ
ಘಟಕವಾರು (Unit-wise) ಪ್ರಶ್ನೆಗಳು & ಉತ್ತರಗಳು ಒಳಗೊಂಡ PDF · ಡೌನ್‌ಲೋಡ್