ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಧಾರವಾಡ ಇವರು 7ನೇ ತರಗತಿ ಸಮಾಜ ವಿಜ್ಞಾನ ವಿಷಯಕ್ಕೆ (ಇಂಗ್ಲೀಷ್ ಮಾಧ್ಯಮ) ಸಿದ್ಧಪಡಿಸಿರುವ ಕಲಿಕಾ ಫಲ ಆಧಾರಿತ ಮೌಲ್ಯಾಂಕನ ಪ್ರಶ್ನಾ ಕೋಠಿಯನ್ನು (Learning Outcomes Based Assessment – LBA Question Bank, 2026-27 ಪರಿಷ್ಕೃತ) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ ಇತಿಹಾಸ, ಪೌರನೀತಿ ಹಾಗೂ ಭೂಗೋಳ ಶಾಸ್ತ್ರ ವಿಭಾಗಗಳನ್ನು ಒಳಗೊಂಡ ಒಟ್ಟು 27 ಅಧ್ಯಾಯಗಳ ಪ್ರಶ್ನೆಗಳು ಹಾಗೂ ಮಾದರಿ ಉತ್ತರಗಳನ್ನು ಪ್ರತ್ಯೇಕ PDF ಫೈಲ್ಗಳಾಗಿ ಅಧ್ಯಾಯವಾರು ವಿಂಗಡಿಸಲಾಗಿದೆ. ಪ್ರತಿ ಅಧ್ಯಾಯದಲ್ಲಿ ಕಲಿಕಾ ಫಲಗಳ ಪಟ್ಟಿ, ಕಠಿಣತೆಯ ಮಟ್ಟದ ವಿವರ ಹಾಗೂ ಬಹು ಆಯ್ಕೆ, ಖಾಲಿ ಸ್ಥಳ ತುಂಬುವ, ಹೊಂದಿಸಿ ಬರೆಯುವ, ಸಣ್ಣ ಹಾಗೂ ದೀರ್ಘ ಉತ್ತರದ ವಿವಿಧ ಮಾದರಿಯ ಪ್ರಶ್ನೆಗಳು ಸೇರಿವೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ, ರಚನಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಮಾಪನಗಳಿಗೆ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್ಗಳ ಮೂಲಕ ತಮಗೆ ಬೇಕಾದ ಅಧ್ಯಾಯದ ಪ್ರಶ್ನೆಗಳು ಮತ್ತು ಉತ್ತರಗಳ PDF ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
Chapters Covered (27)
- Major Developments in the World
- Medieval Europe
- The Advent of Europeans to India
- India in the 18th Century (1707–1757)
- The Growth of British Supremacy (1758–1856)
- Impact of British Rule
- Mysore and Other Provinces
- Bhakti Cult and Sufi Heritage
- Legislature, Executive and Judiciary
- Central Government
- State Government
- Physical Divisions of India
- North America
- South America
- Social and Religious Reform
- First War of Indian Independence (1857–58)
- Freedom Movement
- Unification of Karnataka and Border Disputes
- Pro-Social Movements of Karnataka
- Karnataka – Economic and Social Transformation
- Progress in Different Fields
- Judiciary
- Defence Forces
- India and Neighbouring Countries
- United Nations Organization
- Australia
- Antarctica
KSPSTADK · Study Materials
7ನೇ ತರಗತಿ ಸಮಾಜ ವಿಜ್ಞಾನ (ಇಂಗ್ಲೀಷ್ ಮಾಧ್ಯಮ) LBA ಪ್ರಶ್ನಾ ಕೋಶ
ಅಧ್ಯಾಯವಾರು ಪ್ರಶ್ನೆಗಳು ಮತ್ತು ಉತ್ತರಗಳು — 27 ಅಧ್ಯಾಯಗಳು (PDF ಉಚಿತ ಡೌನ್ಲೋಡ್)