6ನೇ ತರಗತಿ ಸಮಾಜ ವಿಜ್ಞಾನ (ಕನ್ನಡ ಮಾಧ್ಯಮ) – LBA ಪ್ರಶ್ನಾ ಕೋಶ (ಅಧ್ಯಾಯವಾರು)
ಪ್ರಿಯ ಶಿಕ್ಷಕರೇ ಮತ್ತು ಪೋಷಕರೇ,
6ನೇ ತರಗತಿ ಸಮಾಜ ವಿಜ್ಞಾನ ವಿಷಯದ ಕನ್ನಡ ಮಾಧ್ಯಮ ಕಲಿಕಾ ಫಲಿತಾಂಶ ಆಧಾರಿತ ಮೌಲ್ಯಮಾಪನ (LBA) ಪ್ರಶ್ನಾ ಕೋಶವನ್ನು ಎಲ್ಲಾ 24 ಅಧ್ಯಾಯಗಳಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಈ ಪುಸ್ತಕವು ಇತಿಹಾಸ, ಪೌರನೀತಿ ಮತ್ತು ಭೂಗೋಳವಿಜ್ಞಾನ ಮೂರೂ ವಿಭಾಗಗಳನ್ನು ಒಳಗೊಂಡಿದೆ. ಪ್ರತಿ ಅಧ್ಯಾಯಕ್ಕೂ ಪ್ರಶ್ನೆಗಳ PDF ಹಾಗೂ ಉತ್ತರಗಳ PDF ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಬಹುದಾಗಿದೆ, ಇದರಿಂದ ತರಗತಿಯ ಬೋಧನೆ ಮತ್ತು ಮೌಲ್ಯಮಾಪನಕ್ಕೆ ಅನುಕೂಲವಾಗುತ್ತದೆ.
ಈ ಪ್ರಶ್ನಾ ಕೋಶವು ಸಂಪೂರ್ಣ ಕನ್ನಡದಲ್ಲಿದ್ದು, ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯಲು, ಮನೆಪಾಠ ಮತ್ತು ಪುನರಾವರ್ತನೆಗಾಗಿ ಉಪಯುಕ್ತವಾಗಿದೆ. ಕೆಳಗಿನ ಪಟ್ಟಿಯಿಂದ ಬೇಕಾದ ಅಧ್ಯಾಯದ ಮುಂದೆ ಇರುವ ಪ್ರಶ್ನೆಗಳು ಅಥವಾ ಉತ್ತರಗಳು ಬಟನ್ ಕ್ಲಿಕ್ ಮಾಡಿ PDF ಡೌನ್‌ಲೋಡ್ ಮಾಡಿಕೊಳ್ಳಿ.
📌 ಈ ಸಂಪನ್ಮೂಲಗಳನ್ನು KSPSTADK ತಂಡವು ಶಿಕ್ಷಕರ ಅನುಕೂಲಕ್ಕಾಗಿ ಸಿದ್ಧಪಡಿಸಿದೆ.
KSPSTADK · Study Materials
6ನೇ ತರಗತಿ ಸಮಾಜ ವಿಜ್ಞಾನ (ಕನ್ನಡ ಮಾಧ್ಯಮ) — LBA ಪ್ರಶ್ನಾ ಕೋಶ
ಅಧ್ಯಾಯವಾರು ಪ್ರಶ್ನೆಗಳು & ಉತ್ತರಗಳು · PDF ಡೌನ್‌ಲೋಡ್