6ನೇ ತರಗತಿ ಇಂಗ್ಲೀಷ್ ಮಾಧ್ಯಮ ವಿಜ್ಞಾನ (Curiosity ಭಾಗ-2, 2026-27) ಪಠ್ಯಪುಸ್ತಕದ ಎಲ್ಲಾ ಅಧ್ಯಾಯಗಳ (7 ರಿಂದ 12) ಪಾಠಗಳು, ಪ್ರಶ್ನೋತ್ತರಗಳು ಮತ್ತು PDFಗಳನ್ನು ಒಂದೇ ಕಡೆ ನೀಡಲಾಗಿದೆ. ತಾಪಮಾನ ಮತ್ತು ಅದರ ಅಳತೆ, ನೀರಿನ ಸ್ಥಿತಿಗಳ ಪಯಣ, ಬೇರ್ಪಡಿಸುವ ವಿಧಾನಗಳು, ಜೀವಿಗಳ ಲಕ್ಷಣಗಳು, ಪ್ರಕೃತಿಯ ಸಂಪತ್ತು ಮತ್ತು ಭೂಮಿಯಾಚೆ – ಪ್ರತಿಯೊಂದು ಅಧ್ಯಾಯವನ್ನು ಬಣ್ಣಬಣ್ಣದ ಚಿತ್ರಗಳು, ಅನಿಮೇಷನ್‌ಗಳು, ಆಟಗಳು ಮತ್ತು ರಸಪ್ರಶ್ನೆಗಳ ಮೂಲಕ ಸರಳವಾಗಿ ವಿವರಿಸಲಾಗಿದೆ. ಪ್ರತಿ ಅಧ್ಯಾಯದ ಪಾಠ ಮತ್ತು ಪ್ರಶ್ನೋತ್ತರಗಳ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇದು ಉಪಯುಕ್ತವಾಗಲಿದೆ.