Tc IN/OUT ಮಾಡುವ ಮೊದಲು ಮುಖ್ಯ ಶಿಕ್ಷಕರು ಈ ಅಂಶಗಳನ್ನು ದಯವಿಟ್ಟು ಗಮನಿಸಿ.

WhatsApp Group Join Now
Telegram Group Join Now

ಮಾಹಿತಿಯ ಮೂಲ : ನ್ಯೂಸ್ ರೂಂ KSPSTA DK

♨️ 2020-21 ನೇ ಸಾಲಿನ
1-9
Auto promote ಈಗಾಗಲೇ ಮಾಡಲಾಗಿದೆ.

♨️ 2021-22ನೇ ಸಾಲಿಗೆ Admission through promotion ಕಾರ್ಯ
ಪ್ರತೀ ಶಾಲೆಯವರು ಮಾಡಬೇಕಾಗಿದೆ.

♨️ 2-10 ತರಗತಿಗೆ 100% ದಾಖಲಾತಿ ಮಾಡಿಕೊಂಡು ಯಾವುದೇ ಮಗು ಶಾಲಾ ದಾಖಲಾತಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಕೋರಿದೆ.

♨️ ಇದರ ಜೊತೆಯಲ್ಲಿ, ನಡುವಿನ ತರಗತಿಗಳಿಗೆ
Admission through TC ಸಹಾ ಆಯ್ಕೆ ಲಭ್ಯವಿದೆ,ಇದನ್ನೂ ಮಾಡುವುದು.
SATS ನಲ್ಲಿ ADMISSION THROUGH TC ಮಾಡುವಾಗ ಮೊದಲು ವಿದ್ಯಾರ್ಥಿಯ ಪ್ರಾಥಮಿಕ ಮಾಹಿತಿಗಳಾದ ಹೆಸರು,ತಂದೆಯ ಹೆಸರು,ತಾಯಿಯ ಹೆಸರು,ಜನ್ಮದಿನಾಂಕ,ಜಾತಿ,ಮಾತೃಭಾಷೆ,ಇತ್ಯಾದಿಗಳು SATS ನಲ್ಲಿ ಸಮರ್ಪಕವಾಗಿರುವುದನ್ನು ಖಾತರಿಪಡಿಸಿಕೊಳ್ಳಿ,ಒಂದು ವೇಳೆ ತಪ್ಪಾಗಿದ್ದಲ್ಲಿ ನಿಮ್ಮ SCHOOL LOGIN ನಲ್ಲಿ ತಿದ್ದುಪಡಿ ಮಾಡಿಕೊಂಡ ನಂತರವೇ ADMISSION /TC IN ಮಾಡುವುದು.

♨️ TC ISSUE ಮಾಡುವುದು ಸಹಾ ಅನಿವಾರ್ಯವಾಗಿರುವುದರಿಂದ ಟಿ.ಸಿ.ನೀಡುವ ಮೊದಲು ಕೆಳಗಿನ ವಿಚಾರಗಳು ಗಮನದಲ್ಲಿರಲಿ.

ℹ️ ವಿದ್ಯಾರ್ಥಿಯ TC ಪ್ರಿಂಟ್ SATS ನಿಂದ ಪಡೆದೂ ನೀಡಲು ಅವಕಾಶವಿದೆ ಅಥವಾ ಹಳೆಯ ಮಾದರಿಯಂತೆ ಮ್ಯಾನುವಲ್ ಟಿ.ಸಿ‌. ನೀಡಲು ಅವಕಾಶವಿದೆ. ನಿಮ್ಮ ತಾಲೂಕಿನಲ್ಲಿ ನೀಡಿದ ಸೂಚನೆಯಂತೆ SATS TCಯೋ ಅಥವಾ MANUAL TCಯೋ ಎಂದು ಖಚಿತಪಡಿಸಿಕೊಂಡು ನೀಡಿರಿ.ಒಂದು ವೇಳೆ MANUAL TC ನೀಡುವುದಕ್ಕೆ ಆದ್ಯತೆಯಾದರೆ SATS TC ISSUE ಮಾಡಿ ಅದರ PDF ಪ್ರತಿ ಕಾಪಿಟ್ಟುಕೊಂಡಿರಿ.ಅಗತ್ಯವಿದ್ದಾಗ ಪ್ರಿಂಟ್ ಹಾಕಿಕೊಳ್ಳಬಹುದು.

ℹ️ SATS TC ISSUE ಮಾಡಿದ ನಂತರ ಅನಿವಾರ್ಯ ಸಂದರ್ಭದಲ್ಲಿ ತಿದ್ದುಪಡಿ ಅಗತ್ಯವಿದ್ದರೆ SATS TC ಪ್ರಿಂಟ್ ಮಾಡಿರುವ ಹಾಳೆಯಲ್ಲಿ ಕೆಂಪು ಅಕ್ಷರದಲ್ಲಿ ಕಾಣುವಂತೆ ತಿದ್ದುಪಡಿ ಮಾಡಿ. ಇಲ್ಲವಾದಲ್ಲಿ ದಾಖಲಾಗುವ ಶಾಲೆಯವರಿಗೆ ಮತ್ತೆ ಸಮಸ್ಯೆಯಾದೀತು.

ℹ️ ಟಿ.ಸಿ.ನೀಡುವ ಮೊದಲು ದಾಖಲಾಗಲಿರುವ ಶಾಲೆಯಿಂದ Request letter ಬಂದ ನಂತರವೇ REGISTERED POST WITH ACKNOWLEDMENT ಇಟ್ಟೇ ಪೋಸ್ಟ್ ಮಾಡಿ..

ℹ️ ಯಾವುದೇ ಕಾರಣಕ್ಕೂ ಪೋಷಕರ /ವಿದ್ಯಾರ್ಥಿಯ ಕೈಯಲ್ಲಿ ಟಿ.ಸಿ.ನೀಡಿದರೆ ವಿದ್ಯಾರ್ಥಿಯು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ತನ್ಮೂಲಕ ವಿದ್ಯಾರ್ಥಿಯು ಶಿಕ್ಷಣದ ಹಕ್ಕಿನಿಂದ ವಂಚಿತರಾಗಲು ನಾವು ಅವಕಾಶ ನೀಡಿದಂತಾಗುತ್ತದೆ.

ℹ️ ವಿದ್ಯಾರ್ಥಿಯು ,ಶಾಲೆಯಲ್ಲಿ ಕಡೆಯ ಬಾರಿ ಹಾಜರಿದ್ದ ದಿನಾಂಕ : 10-04-2021 ಎಂದು ನಮೂದಿಸುವುದು.

ℹ️ SATS TC ISSUE ಮಾಡುವವರು ನಂತರ ಅದರ ಪ್ರಿಂಟ್ ತೆಗೆದು ಒಂದು ಪ್ರತಿಯನ್ನು ಪೋಸ್ಟ್ ಮಾಡುವುದು,ಇನ್ನೊಂದು ಪ್ರತಿಯನ್ನು ಶಾಲೆಯ ವರ್ಗವಣಾ ಪತ್ರ ವಿತರಣಾ ವಹಿಯಲ್ಲಿ ಜೋಪಾನವಾಗಿಡುವುದು.(ಹಳೆಯ ಮಾದರಿಯಂತೆ ಪ್ರಿಂಟ್ ಪ್ರತಿಯ ಮೇಲೆ TC ವಿತರಣಾ ಸಂಖ್ಯೆ ಹಾಗೂ ಶೈಕ್ಷಣಿಕ ವರ್ಷವನ್ನು ಪೆನ್ನಿನಲ್ಲಿ ನಮೂದಿಸಿದರೆ ಉತ್ತಮ)

ℹ️ ವರ್ಗಾವಣಾ ಪತ್ರ(T.C.)ನೀಡಿದ ಬಗ್ಗೆ ದಾಖಲಾತಿ ವಹಿಯ ನಿಗದಿತ ಕಾಲಂನಲ್ಲಿ ಟಿ.ಸಿ.ಯ ಸಂಖ್ಯೆ ಈ ಹಿಂದೆ ನಮೂದಿಸುತ್ತಿದ್ದಂತೆ ನಮೂದಿಸಿ ಜೊತೆಯಲ್ಲಿ SATS TC NO.(SATS T.C ಯ ಮೇಲ್ಭಾಗದಲ್ಲಿ ಕೆಂಪು ಅಕ್ಷರದಲ್ಲಿದೆ) ಹಾಗೂ ವರ್ಷವನ್ನು ನಮೂದಿಸಿ,ವಿದ್ಯಾರ್ಥಿಯು ದಾಖಲಾದ ಶಾಲೆಯ ಹೆಸರು ಹಾಗೂ DISE ಸಂಖ್ಯೆಯನ್ನು ಜೊತೆಯಲ್ಲಿಯೇ ನಮೂದಿಸುವುದು.ಇವುಗಳೊಂದಿಗೆ TC ವಿತರಣಾ ವಹಿಯನ್ನು ಅಪ್ಡೇಟ್ ಮಾಡಿಕೊಂಡಿದ್ದರೆ,ಶಾಲಾ ತಪಾಸಣೆಯ ಸಂದರ್ಭದಲ್ಲಿ ಅನುಕೂಲವಾಗುತ್ತದೆ.

ಮಾಹಿತಿಯ ಮೂಲ: ನ್ಯೂಸ್ ರೂಂ KSPSTA DK

ಮಕ್ಕಳ ಪ್ರಗತಿ ಪತ್ರ ಪ್ರಿಂಟ್ ತೆಗೆಯುವ option ????

IMG 20210620 WA0022 min

ಮಕ್ಕಳ ಟಿಸಿ ನೀಡುವ option ????

IMG 20210620 WA0023 min

2021-22 ನೇ ಸಾಲಿನಲ್ಲಿ ವಿದ್ಯಾರ್ಥಿಗಳನ್ನು ವರ್ಗಾವಣೆ ಪ್ರಮಾಣ ಪತ್ರದ ಮೂಲಕ ದಾಖಲಾತಿ ಮಾಡುವ ಆಯ್ಕೆ ಲಭ್ಯವಿದೆ. Admission through TC ????

IMG 20210620 WA0024 min
WhatsApp Group Join Now
Telegram Group Join Now
Sharing Is Caring:

Leave a Comment