ಸೇವಾ ನಿರತ ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸುವಂತೆ ಮತ್ತು ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಸಚಿವರಿಂದ ಟಿಪ್ಪಣಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಇವರ ಮನವಿಯಂತೆ

6-8ಕ್ಕೆ 15,000 ಶಿಕ್ಷಕರ ನೇಮಕಾತಿಯ ಪೂರ್ಣಗೊಳಿಸುವ ಮೊದಲು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು 6-8 ಕ್ಕೆ ಪರಿಗಣಿಸುವಂತೆ ಮತ್ತು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಜರುಗಲಿರುವ ಅಧಿವೇಶನದಲ್ಲಿ ಶಿಕ್ಷಕರ ವರ್ಗಾವಣೆ ಕಾಯ್ದೆ 2020 ಕ್ಕೆ ತಿದ್ದುಪಡಿ ತರಬೇಕೆಂದು ಶಿಕ್ಷಣ ಸಚಿವರ ಪರವಾಗಿ ಟಿಪ್ಪಣಿಯನ್ನು ಹೊರಡಿಸಿರುತ್ತಾರೆ.

IMG 20220204 WA0030 1
IMG 20220204 WA0031
IMG 20220202 WA0055 1
IMG 20220202 WA0053 min 1
Sharing Is Caring:

Leave a Comment