---Advertisement---

Baseline survey ಪ್ರಮುಖ ಅಂಶಗಳು

By kspstadk.com

Published On:

Follow Us
Baseline survey
---Advertisement---
WhatsApp Group Join Now
Telegram Group Join Now

BASELINE Survery Class 6-8 IMPORTANT Points

????15 ರಿಂದ 17ರವರೆಗೆ ಮೌಲ್ಯಮಾಪನ ನಡೆಸಿ ಆನ್ಲೈನ್ ನಮೂದು ಮಾಡುವುದು.

???? ಮೌಲ್ಯಮಾಪನ ಕ್ರೋಢೀಕರಣ ಮಾಹಿತಿ ಮತ್ತು ಮಕ್ಕಳ ಉತ್ತರ ಪತ್ರಿಕೆಗಳನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಕ್ಕೆ ನೀಡುವಂತೆ ಕೋರಿದೆ.

????2 ವಿಧದ ಸ್ಯಾಂಪಲ್ ಗಳು ಲಭ್ಯವಿವೆ.

????ಮೌಖಿಕ ಮೌಲ್ಯಮಾಪನ ಸಾಮಗ್ರಿಗಳನ್ನು ಶಾಲೆಗೆ ನೀಡುವುದು.

????ಗಣಿತ ಮತ್ತು ಕನ್ನಡಕ್ಕೆ‌ ಸಂಬಂಧಿಸಿ, ಎಲ್ಲಾ ಮಕ್ಕಳಿಗೂ ಲಿಖಿತ ಮತ್ತು ಮೌಖಿಕ ಮೌಲ್ಯಮಾಪನ ನಡೆಸುವುದು.

???? ಇಂಗ್ಲಿಷ್ ನಲ್ಲಿ ಮೌಖಿಕ ಮೌಲ್ಯಮಾಪನ ಮಾತ್ರವಿದ್ದು 4 ಹಂತದಲ್ಲಿ ನಡೆಸುವುದು. (Oral, Meaning, Paragraph comprehesion, story comprehension)

????Oral ನಲ್ಲಿ ಕೋಡ್ 2-word ಕೋಡ್ 3-sentence ಗಳಿಸಿದ ಮಕ್ಕಳಿಗೆ‌ ಮಾತ್ರ ಮುಂದಿನ ಹಂತದ ಮೌಲ್ಯ ಮಾಪನವನ್ನು ನಡೆಸುವುದು.

????Oral ನಲ್ಲಿ ಕೋಡ್ -2 ಗಳಿಸಿದ ಮಕ್ಕಳಿಗೆ Meaning ಹಂತದಲ್ಲಿ ಪದಗಳ ಅರ್ಥ ಮಾತ್ರ ಕೇಳುವುದು.

????Oral ನಲ್ಲಿ ಕೋಡ್-3 ಗಳಿಸಿದ ವಿದ್ಯಾರ್ಥಿಗಳಿಗೆ Meaning ಹಂತದಲ್ಲಿ ವಾಕ್ಯಗಳ ಅರ್ಥ ಮಾತ್ರ ಕೇಳುವುದು.

ಮುಂದುವರೆದು
????Paragraph Comprehension ಮೌಲ್ಯಮಾಪನವನ್ನು Oral ನಲ್ಲಿ ಕೋಡ್ -3 ಗಳಿಸಿದ ಮಕ್ಕಳಿಗೆ ಮಾತ್ರ ಮಾಡಿಸುವುದು. ಇದನ್ನು ಮಾಡಿಸುವ ಸಂದರ್ಭದಲ್ಲಿ ಮಗು ಕೋಡ್ 2 ಗಳಿಸಿದರೆ ಮಾತ್ರ ಪ್ಯಾರಾ ಕ್ಕೆ ಸಂಬಂಧಿಸಿ 2 ಪ್ರಶ್ನೆಗಳನ್ನು ಕೇಳುವುದು.

ಮುಂದುವರೆದು
????Stroy comprehensionನ reading story ಯನ್ನು Paragraph Comprehensionನ Para readingನಲ್ಲಿ ಕೋಡ್ 2 ಗಳಿಸಿದ ಮಕ್ಕಳಿಗೆ ಮಾತ್ರ ಮಾಡಿಸುವುದು. ಇಲ್ಲಿ ಕಥೆ ಓದಿಸುವಾಗ ಕೋಡ್ 2 ಅಥವಾ 3 ಗಳಿಸಿದರೆ ಮಾತ್ರ ಕಥೆಗೆ‌ ಸಂಬಂಧಿಸಿ 2 ಪ್ರಶ್ನೆಗಳನ್ನು ಕೇಳುವುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Related Posts

Leave a Comment