ನಮ್ಮ ಆಧಾರ್ ಸಂಖ್ಯೆ ನಮ್ಮ ಖಾತೆಗೆ ಲಿಂಕ್ ಆಗಿದೆಯೇ ಇಲ್ಲವೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ಸಹಾಯಕವಾಗುವ ವೆಬ್ ಲಿಂಕ್.
ಆಧಾರ್ ಸಂಖ್ಯೆ ಹಾಗೂ ಆಧಾರ್ ಗೆ ಲಿಂಕ್ ಅಗಿರುವ ಮೊಬೈಲ್ ಸಂಖ್ಯೆ ಜೊತೆಯಲ್ಲಿದ್ದರೆಬ್ಯಾಂಕ್ ಗೆ ಹೋಗಿ ಪರೀಕ್ಷಿಸಬೇಕೆಂದಿಲ್ಲ.ನಾವು ಕುಳಿತಲ್ಲಿಂದಲೇ ಈ ಮಾಹಿತಿ ಪರಿಶೀಲಿಸಬಹುದು.