---Advertisement---

ಯುಡೈಸ್ ಪ್ಲಸ್ (Udise+) 2026-27: ಟೀಚರ್ ಮಾಡ್ಯೂಲ್ ಸರ್ಟಿಫೈ ಮಾಡುವುದು ಹೇಗೆ? – ಇಲ್ಲಿದೆ ಸಂಪೂರ್ಣ ಮಾಹಿತಿ

By kspstadk.com

Published On:

Follow Us
WhatsApp Group Join Now
Telegram Group Join Now

📢
ಶಾಲೆಗಳ 2026-27ನೇ ಸಾಲಿನ ಯುಡೈಸ್ ಪ್ಲಸ್ (Udise+) ಟೀಚರ್ ಮಾಡ್ಯೂಲ್ ಅನ್ನು ಆನ್‌ಲೈನ್ ಮೂಲಕ ಸರ್ಟಿಫೈ ಮಾಡುವ ಪ್ರಕ್ರಿಯೆ ಈಗ ಆರಂಭಗೊಂಡಿದ್ದು, ಮುಖ್ಯಗುರುಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ಇದನ್ನು ಪೂರ್ಣಗೊಳಿಸಬಹುದಾಗಿದೆ:


📌 ಹಂತ-ಹಂತವಾಗಿ ಸರ್ಟಿಫೈ ಮಾಡುವ ವಿಧಾನ:

  • ‘Login for All Modules’ ಮೇಲೆ ಕ್ಲಿಕ್ ಮಾಡಿ, ನಿಮ್ಮ ರಾಜ್ಯವನ್ನು ‘Karnataka’ ಎಂದು ಆಯ್ಕೆಮಾಡಿ.

  • ‘Teacher Module’ ಮುಂದೆ ಇರುವ ಲಾಗಿನ್ ಬಟನ್ ಕ್ಲಿಕ್ ಮಾಡಿ.

  • ನಿಮ್ಮ ಶಾಲೆಯ ಯುಡೈಸ್ ಕೋಡ್ (Username), ಪಾಸ್‌ವರ್ಡ್ ಹಾಗೂ ಕ್ಯಾಪ್ಚಾ ನಮೂದಿಸಿ ಸೈನ್ ಇನ್ ಮಾಡಿ.

  • ಲಾಗಿನ್ ಆದ ಬಳಿಕ ಡ್ಯಾಶ್‌ಬೋರ್ಡ್‌ಗೆ ಭೇಟಿ ನೀಡಿ.

  • ಅಲ್ಲಿ ಬರುವ ‘Staff Summary Report’ ವಿಭಾಗದಲ್ಲಿರುವ ‘Click Here to Certification’ ಮೇಲೆ ಕ್ಲಿಕ್ ಮಾಡಿ.

  • 2026-27ನೇ ಸಾಲಿಗೆ ಶಾಲೆಗೆ ಬೇಕಾಗಿರುವ ಬೋಧಕ ಸಿಬ್ಬಂದಿಗಳ ಸಂಖ್ಯೆಯನ್ನು (Primary / Upper Primary) ನಮೂದಿಸಿ ಸೇವ್ ಮಾಡಿ.

  • ಅದೇ ಪುಟದ ಕೆಳಭಾಗದಲ್ಲಿರುವ ‘Mapping of HOS and Assistant HSt’ ಎಂಬಲ್ಲಿಗೆ ಹೋಗಿ.

  • ಶಾಲೆಯ ಮುಖ್ಯಸ್ಥರ (Head of the School) ಹೆಸರನ್ನು ಆಯ್ಕೆಮಾಡಿ ‘Update’ ಹಾಗೂ ‘Confirm’ ನೀಡಿ.

  • ಶಾಲೆಯ ಎಲ್ಲಾ ಶಿಕ್ಷಕರ ಜನರಲ್, ಅಕಾಡೆಮಿಕ್ ಹಾಗೂ ಟ್ರೈನಿಂಗ್ ಪ್ರೊಫೈಲ್‌ಗಳು ಕಂಪ್ಲೀಟ್ ಆಗಿದ್ದು, ಇನ್‌ಕಂಪ್ಲೀಟ್ (Incomplete) ಸಂಖ್ಯೆ ‘0’ ಇರುವುದನ್ನು ಖಚಿತಪಡಿಸಿಕೊಳ್ಳಿ.

  • ಬಳಿಕ ‘Click Here for Certification’ ಮೇರೆಗೆ ಕ್ಲಿಕ್ ಮಾಡಿ.

  • ಡಿಕ್ಲರೇಷನ್ ಬಾಕ್ಸ್ ಅನ್ನು ಟಿಕ್ ಮಾಡಿ ‘Verify/Certify’ ಬಟನ್ ಒತ್ತಿ ಕನ್ಫರ್ಮ್ ಮಾಡಿದರೆ ನಿಮ್ಮ ಶಾಲೆಯ ಮಾಡ್ಯೂಲ್ ಯಶಸ್ವಿಯಾಗಿ ‘Certified’ಗೊಳ್ಳುತ್ತದೆ.
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment