Step 1 : ಮೊದಲಿಗೆ play soreಗೆ ಹೋಗಿ ಕೆಳಗೆ ನೀಡಿರುವ App ಗಳನ್ನು download ಮಾಡಬೇಕು. SATS user ID ಹಾಗೂ Password ಬಳಸಿ login ಆಗಬೇಕು.
Step : 2
SATS ಮಾತ್ರ ಇರುವ App ನ್ನು ತೆರೆಯಬೇಕು. ಬಲಗಡೆವಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿದಾಗ sync data ಎಂಬ option ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
Step 3
Down master ಎಂಬಲ್ಲಿ click ಮಾಡಿ. Download data ಮೇಲೆ ಕ್ಲಿಕ್ ಮಾಡಿ. ಆಗ ಎಲ್ಲಾ ಮಾಹಿತಿ download ಆಗ್ತದೆ.
Step 4
App ನ ಮೊದಲ ಪುಟಕ್ಕೆ ಹಿಂದಿರುಗಿ. ಅಲ್ಲಿ student attendance ಎಂಬಲ್ಲಿ ಕ್ಲಿಕ್ ಮಾಡಿ
Step : 5
ತರಗತಿಯನ್ನು ಆಯ್ಕೆ ಮಾಡಿ fill attendance ಎಂಬಲ್ಲಿ ಕ್ಲಿಕ್ ಮಾಡಿ.
Step 6
All select ಮೇಲೆ click ಮಾಡಿ . ನಂತರ ಅಲ್ಲಿ In school premises ಮತ್ತು online ಎಂಬ ಎರಡು option ಬರ್ತದೆ. In school premises ಮೇಲೆ click ಮಾಡಿ. ಗೈರು ಹಾಜರಾದವರ ಎದರಿರುವ ಟಿಕ್ ತೆಗೆಯಬಹುದು. ನಂತರ ಮೇಲ್ಗಡೆ ಇರುವ ✅ mark ಮೇಲೆ click ಮಾಡಿ.
Step 7
ಮೇಲೆ ಇರುವ ಮೂರು ಚುಕ್ಕಿಗಳ ಮೇಲೆ click ಮಾಡಿ
Step 8
sync data ಎಂಬಲ್ಲಿ click ಮಾಡಿ.
Step 9
Student Daily attendance ಮೇಲೆ ಕ್ಲಿಕ್ ಮಾಡಿ ಎದುರಿರುವ box ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ ಇರುವ I upload data ಎಂಬಲ್ಲಿ ಕ್ಲಿಕ್ ಮಾಡಿ.
ಇದು ಹಾಜರಾತಿ ಹಾಕುವ ವಿಧಾನ. ನಂತರ MDM ಹಾಗೂ Milk ಮಾಹಿತಿ ಹಾಕಲು. SATS MDM ಎಂಬ App ತೆರೆಯಬೇಕು.
Step 1
ಮೊದಲು SATS MDM app ತೆರೆಯಬೇಕು.
Step 2
ಬಲಗಡೆ ಇರುವ 3 ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ Sync option ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
Step 3
Download master ಮೇಲೆ ಕ್ಲಿಕ್ ಮಾಡಿ ನಂತರ Download data ಮೇಲೆ ಕ್ಲಿಕ್ ಮಾಡಿ ಮಾಹಿತಿ download ಮಾಡಿ.
Step :4
MDM Beneficiaries ಎಂಬ option ಮೇಲೆ click ಮಾಡಿ.
Step 5
ತರಗತಿ ಹಾಗೂ section ಮೇಲೆ click ಮಾಡಿ fill attendance ಮೇಲೆ click ಮಾಡಿ.
Step 6
Meal ಮತ್ತು milk ಎದುರು click ಮಾಡಬೇಕು. ಹಾಜರಾತಿ ಈಗಾಗಲೇ ಹಾಕಿದ ಕಾರಣ ಹಾಜರಾದ ವಿದ್ಯಾರ್ಥಿಗಳ ಎದುರಿರುವ box ಮೇಲೆ ✅ mark ಬರ್ತದೆ. ಹಾಜರಾತಿ ಹಾಕದಿದ್ದರೆ MDM ನಲ್ಲಿ ಹಾಜರಾತಿ ಹಾಕಲು ಸಾಧ್ಯವಿಲ್ಲ.
step 7
ಮೇಲೆ ✅ mark ಮೇಲೆ click ಮಾಡಿ. ನಂತರ ಅಲ್ಲಿರುವ ಮೂರು ಚುಕ್ಕಿಗಳ ಮೇಲೆclick ಮಾಡಿ. Sync ಎಂಬ option ಮೇಲೆ click ಮಾಡಿದಾಗ ನೀವು ಹಾಕಿದ ಹಾಜರಾತಿ ಪೂರ್ಣಗೊಳ್ಳುತ್ತದೆ.