---Advertisement---

SATS MDM ವೆಬ್ಸೈಟ್ ನಲ್ಲಿ ಹಾಜರಾತಿ ಹಾಕುವ ವಿಧಾನ

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

step 1

ಯಾವುದಾದರೂ browser ಬಳಸಿ STS MDM ಎಂದು type ಮಾಡಿ. SATS Login ಎಂಬಲ್ಲಿ ಕ್ಲಿಕ್ ಮಾಡಿ

Step – 2

login page ನಲ್ಲಿ SATS user ID ಮತ್ತು Password ಬಳಸಿ Login ಆಗುವುದು.

Step : 3

ಎಡ ಭಾಗದಲ್ಲಿರುವ MDM Beneficiaries ಎಂಬ option ಮೇಲೆ click ಮಾಡಿ.

Step :4

ಮೇಲ್ಭಾಗದಲ್ಲಿ ಕಾಣಿಸುವ child wise ಎಂಬಲ್ಲಿ click ಮಾಡಿ.. ತರಗತಿ ಹಾಗೂ section ನಮೂದಿಸಿ. Search ಕೊಡಿ.

Step 5

ಮಕ್ಕಳ ಪಟ್ಟಿಯು ಕಾಣಿಸುತ್ತದೆ. ಹಾಜರಾತಿ, ಬಿಸಿಯೂಟ ಸೇವಿಸಿದವರು ಹಾಗೂ ಹಾಲು ಕುಡಿದವರ ಮಾಹಿತಿಯ ಮೇಲೆ ಕ್ಲಿಕ್ ಮಾಡಿ submit ಕೊಡಿ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment