---Advertisement---

SATS ನಲ್ಲಿ ಪಠ್ಯ ಪುಸ್ತಕ distribute to student ಮಾಡುವ ಹಂತಗಳು

By kspstadk.com

Updated On:

Follow Us
WhatsApp Group Join Now
Telegram Group Join Now

2024-25 ನೇ ಸಾಲಿನ distribute to student ಮಾಡುವ ವಿಧಾನ

SATS ನಲ್ಲಿ ಪಠ್ಯ ಪುಸ್ತಕ distribute to student ಮಾಡುವ ಹಂತಗಳು.

Step 1

ಮೊದಲಿಗೆ user ID ಮತ್ತು Password ಬಳಸಿ SATS ನಲ್ಲಿ Login ಆಗಬೇಕು.

Step 2
ಮೊದಲಿಗೆ delivery challan ಪೂರ್ಣಗೊಳಿಸಿರಬೇಕು.
Main menu ನಲ್ಲಿ text book management ಗೆ ಹೋಗಿ textbook distribution ಮೇಲೆ ಕ್ಲಿಕ್ ಮಾಡುವುದು. ನಂತರ textbook distribution to student ಮೇಲೆ click ಮಾಡಬೇಕು.

Step 3
Class , academic year , medium , textbook ಈ ಮಾಹಿತಿಗಳನ್ನು ತುಂಬಿ search ಕೊಡಬೇಕು.

Step 4
ಮಕ್ಕಳ ಹೆಸರಿನ ಎದುರು free ಅಂತ select ಮಾಡಿ, ನೀಡಲಾದ box ಮೇಲೆ tick ಮಾಡಬೇಕು.

Step 5
Submit ಮೇಲೆ click ಮಾಡಬೇಕು . Are you sure want to save ಅಂತ ಕೇಳುತ್ತದೆ. OK ಎಂದು ಕೊಡಬೇಕು.
ಹೀಗೆ ಪ್ರತಿ ತರಗತಿಗೆ ಪ್ರತಿಯೊಂದು ಪುಸ್ತಕವನ್ನು distribute ಮಾಡುತ್ತಾ ಹೋಗಬೇಕು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment