---Advertisement---

ವಿದ್ಯಾ ಪ್ರವೇಶ 7ನೇ ದಿನದ ಚಟುವಟಿಕೆಗಳು

By kspstadk.com

Published On:

Follow Us
Vidhyapravesh activities07
---Advertisement---
WhatsApp Group Join Now
Telegram Group Join Now

ಶುಭಾಶಯ ವಿನಿಮಯ

  • ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ ಮಾಡಿ
  • ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ,•
  • “ಗುಡ್ ಮಾರ್ನಿಗ್ ಹೇಗಿದ್ದೀರಿ?” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ, ಮತ್ತು “ಗುಡ್ಮಾನಿರ್ಂಗ್ ಟೀಚರ್” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ, ನಾವು ಚೆನ್ನಾಗಿದ್ದೇವೆ.ಮಕ್ಕಳೇ,ಧನ್ಯವಾದಗಳು

ಮಾತುಕತೆ

ತರಕಾರಿ / ತರಕಾರಿ / ಬೇಕೆ ಬೇಕೆ ಹಾಡನ್ನು ಹಾಡಿಸಿ ಈ ಕೆಳಕಂಡ ರೀತಿಯ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ಉತ್ತರವನ್ನುಪಡೆಯುವುದು.

ಮಕ್ಕಳಿಗೆ ಕೇಳಬಹುದಾದ ಪ್ರಶ್ನೆಗಳು

  • ನಿಮ್ಮ ಮನೆಯಲ್ಲಿ ಯಾರು ತರಕಾರಿ ತರುತ್ತಾರೆ?
  • ನಿನಗೆ ಯಾವ ತರಕಾರಿ ಇಷ್ಟ? ಕುಂಬಳಕಾಯಿ ನೋಡಿದ್ದೀರಾ?
  • ಯಾವ ಯಾವ ತರಕಾರಿ ತಿಂದಿದ್ದೀಯಾ? ಇತ್ಯಾದಿ….ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರುಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು

ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದ

ಸಾಮರ್ಥ್ಯ: ಹೊಂದಿಸುವುದು, ಪರಿಸರದ ಅರಿವು. ಬಣ್ಣದ ಕಲ್ಪನೆ, ಆಕಾರ-ಗಾತ್ರ

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯುಚಲನಾ ಕೌಶಲಗಳು
(ಮಕ್ಕಳ ಚಟುವಟಿಕೆ)


ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.

ಆಲಿಸುವುದು ಮತ್ತು ಮಾತನಾಡುವುದು
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ


ಸಾಮರ್ಥ್ಯ- ಧ್ವನಿ ಸಂಕೇತಗಳ ಅರಿವು, ಅಕ್ಷರ-ಶಬ್ದ ಸಹಸಂಬಂಧ

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಪದ ಸಂಪತ್ತು, ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು

ಉದ್ದೇಶಿತ ಬರಹ

ಸಾಮರ್ಥ್ಯ: ಕೈಕಣ್ಣು ಸಂಯೋಜನೆ, ಬರವಣಿಗೆ ಕೌಶಲಗಳ ಅಭ್ಯಾಸ, ಸೃಜನಶೀಲ ಅಭಿವ್ಯಕ್ತಿ

ಹೊರಾಂಗಣ ಆಟಗಳು :

ಸಾಮರ್ಥ್ಯ : ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

ಕಥಾ ಸಮಯ

ಮತ್ತೆ ಸಿಗೋಣ

EEDS update
EEDS update
Useful for teachers2023
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment